ಸಿನಿಮಾಸೆಲೆಬ್ರಿಟಿ

ಶ್ರೀಲಂಕಾ ಹಾಡಿಗೆ ನೃತ್ಯ ಮಾಡಿದ ಟೈಗರ್ ಶ್ರಾಫ್ ನೋಡಿ ಹೃತಿಕ್ ರೋಷನ್ ಹೇಳಿದ್ದೇನು ಗೊತ್ತಾ?

ಟೈಗರ್ ಶ್ರಾಫ್ ತನ್ನ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಅದ್ಭುತವಾದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ವ್ಯಾಯಾಮದ ವಿಡಿಯೋ , ಕೆಲವು ಸಾಹಸಗಳನ್ನು ಪ್ರದರ್ಶಿಸುವ ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ.

ಇದೀಗ ಅವರು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ತಮ್ಮ ನೃತ್ಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಶ್ರೀಲಂಕಾದ ಹಾಡಿಗೆ ನೃತ್ಯ ಮಾಡಿದ್ದಾರೆ. ಅವರ ಜೊತೆ ನೃತ್ಯ ಸಂಯೋಜಕ ಪರೇಶ್ ಶಿರೋಡ್ಕರ್ ಅವರು ಸೇರಿಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ಜನಪ್ರಿಯವಾಗಿದೆ.

ಸಿದ್ದಾರ್ಥ್ ಆನಂದ್ ವಾರ್ ನಲ್ಲಿ ಟೈಗರ್ ಶ್ರಾಫ್ ಜೊತೆ ಸ್ಕ್ರೀನ್ ಹಮಚಿಕೊಂಡ ನಟ ಹೃತಿಕ್ ರೋಷನ್ ಅವರು ಹೀರೋಪತಿ ನಟ ಟೈಗರ್ ಶ್ರಾಫ್ ನೃತ್ಯಕ್ಕೆ ಪ್ರಭಾವಿತರಾಗಿ ಅವರ ಪೋಸ್ಟ್ ಗೆ ‘ಸೂಪರ್ ‘ ಎಂದು ಕಾಮೆಂಟ್ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button