ಕ್ರೀಡೆರಾಷ್ಟ್ರೀಯಸೆಲೆಬ್ರಿಟಿ

ಮಗಳು ಮಿಯಾ ಹುಟ್ಟುಹಬ್ಬ; ವೃದ್ಧಿಮಾನ್ ಖುಷಿ

“ನಿನ್ನ ನಗೆ ನನ್ನ ಬದುಕನ್ನು ಬೆಳಗುತ್ತದೆ.”

ಭಅರತೀಯ ಕ್ರಿಕೆಟರ್, ವೃದ್ಧಿಮಾನ್ ಸಹಾ ತಮ್ಮ ಮಗಳು ಮಿಯಾಳ ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಿಕೊಂಡಿರುವ ಪೋಸ್ಟ್ ಎಲ್ಲರ ಹೃದಯವನ್ನು ಆರ್ದ್ರಗೊಳಿಸುತ್ತದೆ.

ಸುಂದರವಾದ ತಮ್ಮ ಕುಟುಂಬದ ಚಿತ್ರವನ್ನು ಹಂಚಿಕೊಂಡಿರುವ ಅವರು, ಮಗಳಿಗಾಘಿ ಈ ಮಾತುಗಳನ್ನು ಹೇಳಿದ್ದಾರೆ.

ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ ಮಗಳಿಗಾಗಿ ಐದು ಕೇಕ್ ಗಳಿರುವುದನ್ನು ಕಾಣಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button