ಮನರಂಜನೆಸಿನಿಮಾಸೆಲೆಬ್ರಿಟಿ

ಹುಡುಗಿಯೊಬ್ಬಳು ಜಾಕ್ವೆಲಿನ್ ಫರ್ನಾಂಡೀಸ್ ಕಾರನ್ನು ಮಧ್ಯೆ ರಸ್ತೆಯಲ್ಲಿ ನಿಲ್ಲಿಸಿ ಹೇಳಿದ್ದೇನು ಗೊತ್ತಾ?

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಈಗ ಚರ್ಚೆಗೆ ಬಂದಿದ್ದು, ಈ ಬಗ್ಗೆ ಬಳಕೆದಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಜಾಕ್ವೆಲಿನ್ ಕಾರನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದಾಳೆ. ಇದರಿಂದ ನಟಿ ಕೋಪಗೊಂಡಿದ್ದಾಳೆ. ಆದರೆ ಹುಡುಗಿ ಕಿಟಕಿಯ ಬಾಗಿಲನ್ನು ಬಡಿದು , “ನಿಮ್ಮ ಫಿಲ್ಮ್ ಚೆನ್ನಾಗಿ ಬಂದಿದೆ “ ಎಂದು ಹೇಳಿದ್ದಾಳೆ.

ಇದಕ್ಕೆ ನಟಿ ಮುಗುಳ್ನಗುತ್ತಾ ತನ್ನ ಬ್ಯಾಗ್ ನಿಂದ ಚಾಕೋಲೇಟ್ ತೆಗೆದು ಅವಳಿಗೆ ನೀಡಿದ್ದಾರೆ. ಹುಡುಗಿ ಚಾಕೋಲೇಟ್ ನೋಡಿ ಸಂತಸಗೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲರೂ ನಟಿಯನ್ನು ಹೊಗಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button