ಮನರಂಜನೆಸಿನಿಮಾಸೆಲೆಬ್ರಿಟಿ

Shriya Saran: ಹೆಣ್ಣು ಮಗುವಿನ ತಾಯಿಯಾಗಿ ಸಂಭ್ರಮಿಸಿದ ನಟಿ ಶ್ರೀಯಾ ಶರಣ್

ನಟಿ ಶ್ರೀಯಾ ಶರಣ್ ಮತ್ತು ಆಕೆಯ ಪತಿ ಆಂಡ್ರೇ ಅವರು ಸೋಶಿಯಲ್ ಮೀಡಿಯಾದಲ್ಲಿ ತಾವು ಇತ್ತೀಚೆಗೆ ಹೆಣ್ಣು ಮಗುವನ್ನು ಪಡೆದಿರುವುದಾಗಿ ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಇನ್ ಸ್ಟ್ರಾಗ್ರಾಂ ನಲ್ಲಿ ಪೋಸ್ಟ್ ವೊಂದನ್ನು ಮಾಡಿದ ನಟಿ ಶ್ರೀಯಾ, ನಮ್ಮ ಜೀವನದಲ್ಲಿ ದೇವತೆ ಬಂದಿದ್ದಾಳೆ. ಅದಕ್ಕಾಗಿ ನಾನು ದೇವರಿಗೆ ತುಂಬಾ ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ. ಹಾಗೇ ನಟಿ ತನ್ನ ಪತಿ ಮತ್ತು ಮಗುವಿನ ಜೊತೆ ಆಟವಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಹಾಗೇ ತಮ್ಮ ಗರ್ಭಿಣಿಯಾದ ಫೋಟೊವನ್ನು ಅಪ್ ಲೋಡ್ ಮಾಡಿದ್ದಾರೆ.

ಈ ಬಗ್ಗೆ ದಂಪತಿಗಳಿಗೆ ಅನೇಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಶ್ರೀಯಾ 2018ರಲ್ಲಿ ತನ್ನ ರಷ್ಯಾದ ಗೆಳೆಯ ಆಂಡ್ರೇ ಅವರನ್ನು ಮದುವೆಯಾಗಿದ್ದಾರೆ. ನಟಿ ತನ್ನ ಪತಿಯ ಜೊತೆ ಕೆಲವು ವರ್ಷಗಳ ಕಾಲ ಬಾರ್ಸಿಲೋನಾದಲ್ಲಿ ವಾಸಿಸುತ್ತಿದ್ದು ನಂತರ ಭಾರತಕ್ಕೆ ಮರಳಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button