Latestಜಿಲ್ಲಾ ಸುದ್ದಿತುಮಕೂರು

ತುಮಕೂರಿನಲ್ಲಿ ನಡೆಯಿತು ದಿಗ್ಗಜ ಸಿನಿಮಾ ದೃಶ್ಯ

ತುಮಕೂರು: ತಾಲೂಕಿನ ಹೆಬ್ಬೂರಿನಲ್ಲಿ ದಿಗ್ಗಜರು ಸಿನಿಮಾ ರೀತಿಯಲ್ಲಿ ನಡೆದಿದೆ. ಇದೇನಾಪ್ಪ ಅಂತೀರಾ ರಾಮನ ಪಾಳ್ಯದ ಕೆಂಪೇಗೌಡ ಅವರು, ಐದಾರು ಜನ ಫ್ರೆಂಡ್ಸ್ ಮೊನ್ನೆ ಸಂಜೆ 6 ಗಂಟೆಗೆ ತುಮಕೂರು ನಗರದ ಗುಬ್ಬಿ ಗೇಟ್ ಬಳಿ ಇರೋ ಮಹೀಂದ್ರಾ ಶೋ ರೂಂಗೆ ಹೋಗಿದ್ದರು.

ಆಟೈಮಲ್ಲಿ ಇವ್ರ ಭಾಷೆ, ವೇಷ- ಭೂಷಣ ನೋಡಿ 10 ರೂಪಾಯಿಗೆ ಯೋಗ್ಯತೆ ಇಲ್ಲ ನಿಮಗೆ ಕಾರ್ ತಗೊಳ್ಳೊಕೆ ಬರ್ತೀರಾ ಅಂತಾ ಶೋರೂಮ್ ಸಿಬ್ಬಂದಿ ಅವಮಾನ ಮಾಡಿದ್ದಾರೆ.

ಹೀಗಾಗಿ ಆತ ಅರ್ಧ ಗಂಟೆಯಲ್ಲಿ 10 ಲಕ್ಷದಲ್ಲಿ ಶೋ ರೂಂಗೆ ಬಂದಿದ್ದಾರೆ. ನಂತರ ಸಿಬ್ಬಂದಿ ಜೊತೆ ಜಗಳವಾಡಿದ್ದಾನೆ.ಒಟ್ಟಾರೆಯಾಗಿ ಕಾರು ಕೊಳ್ಳೋಕೆ ಬಂದ ಗ್ರಾಹಕನಿಗೆ ಸಿಬ್ಬಂದಿ ಹೀಗೆ ವರ್ತಿಸಿದ್ದು ವಿಪರ್ಯಾಸವೇ ಆಗಿದೆ.

Related Articles

Leave a Reply

Your email address will not be published. Required fields are marked *

Back to top button