ಮೈಸೂರು
ಮರಿಗಳೊಂದಿಗೆ ತಾಯಿ ಹುಲಿ ನೋಡಿ ಪ್ರವಾಸಿಗರಿಗೆ ಖುಷಿ

ಮೈಸೂರು: ಬಂಡೀಪುರದಲ್ಲಿ ನಿನ್ನೆ ತಾಯಿ ಹುಲಿ ಹಾಗೂ 2 ಮರಿಗಳೊಂದಿಗೆ ಪ್ರತ್ಯಕ್ಷವಾಯಿತು.
ಮಾರಿಗುಡಿ ಬಳಿ ಎಲ್ಲಾ ಪ್ರವಾಸಿಗರಿಗೆ ದರ್ಶನವಾಯಿತು. ಪ್ರವಾಸಿಗರು ಸಂತೋಷ ವ್ಯಕ್ತಪಡಿಸಿದರು.