ಜಿಲ್ಲಾ ಸುದ್ದಿನಮ್ಮ ಸೇವೆ
ಕೂಲಿ ಕಾರ್ಮಿಕರಿಗೆ ಬಾಲಾಜಿ ಗ್ರೂಪ್ ನೆರವು

ಕೋವಿಡ್ ಸಂಕಷ್ಟದ ಹೊತ್ತಿನಲ್ಲಿ ಬಾಲಾಜಿ ಗ್ರೂಪ್ ನೆರವಿನ ಅಭಿಯಾನ ಮುಂದುವರಿದಿದೆ.
ಬೆಳಗಾವಿಯಲ್ಲಿ ಕೂಲಿ ಕಾರ್ಮಿಕರಿಗೆ ಆಹಾರ ಮತ್ತಿತರ ಅಗತ್ಯ ವಸ್ತುಗಳನ್ನು ಬಾಲಾಜಿ ಗ್ರೂಪ್ ಸಿಇಒ ಹರಿಶ್ರೀ ಮೆಹ್ತಾ ಅವರು ವಿತರಿಸಿದರು. ಹಣ್ಣು ಮತ್ತಿತರ ಆಹಾರ ಸಾಮಗ್ರಿ ನೀಡಿ, ಅವರ ಕಷ್ಟಕ್ಕೆ ಸ್ಪಂದಿಸಿದರು.
ಕಷ್ಟದಲ್ಲಿರುವವರನ್ನು ಗಮನಿಸಿ ಅವರಿಗೆ ನೆರವಾಗುವ ಬಾಲಾಜಿ ಗ್ರೂಪ್ ಸೇವೆ ಮುಂದುವರಿಯಲಿದೆ.








