ಜಿಲ್ಲಾ ಸುದ್ದಿನಮ್ಮ ಸೇವೆರಾಜ್ಯ

‘ಕೋವಿಡ್ ಸಂದರ್ಭದಲ್ಲಿ ನಾವು ನಿಮ್ಮೊಂದಿಗೆ’ – ನಮ್ಮ ಸೇವೆ

“ಕೋವಿಡ್ ನೋವಿನ ಸಂದರ್ಭದಲ್ಲಿ ನಾವು ನಿಮ್ಮೊಂದಿಗಿದ್ದೇವೆ. ಸಂಕಷ್ಟದ ಸ್ಥಿತಿಯಲ್ಲಿರುವ ಎಲ್ಲರಿಗೂ ನಾವು ನೆರವಾಗುವುದಕ್ಕೆ ಸದಾ ಸಿದ್ಧ.”

ಇದು ಶ್ರೀ ಬಾಲಾಜಿ ಗ್ರೂಪ್ ಆಶ್ವಾಸನೆ.

ಕೋವಿಡ್ ಸಂದರ್ಭದಲ್ಲಿ ಅನೇಕರು ಅಸಿವಿನಿಂದ ಬಳಲುತ್ತಿದ್ದಾರೆ ಎಂಬುದರ ಅರಿವಿರುವ ಬಾಲಾಜಿ ಗ್ರೂಪ್, ಎಲ್ಲೆಡೆಯೂ ಆಹಾರ ಪೂರೈಕೆ ಮಾಡುವ ಮಹತ್ವದ ಅಭಿಯಾನದಲ್ಲಿ ನಿರತವಾಗಿದೆ. ನೊಂದವರ ಸೇವೆಗೆ ಪಣ ತೊಟ್ಟು ನಿಂತಿರುವ ಬಾಲಾಜಿ ಗ್ರೂಪ್ ಸಂಸ್ಥಾಪಕರು ಮತ್ತು ಆಡಳಿತ ಮಂಡಳಿ, ರಾಜ್ಯದ ವಿವಿಧೆಡೆಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.

ಬಡವರು, ಕೂಲಿ ಕಾರ್ಮಿಕರು, ನೊಂದವರು, ಮಕ್ಕಳು ಎಲ್ಲರಿಗೂ ನೆರವಾಗುವ ಉದ್ದೇಶದೊಂದಿಗೆ ಆಹಾರ ಪೂರೈಕೆ ಮತ್ತಿತರ ಅಗತ್ಯ ಸೇವೆಗಳಲ್ಲಿ ತೊಡಗಿದೆ.

 

 

Spread the love

Related Articles

Leave a Reply

Your email address will not be published. Required fields are marked *

Back to top button