ಜಿಲ್ಲಾ ಸುದ್ದಿನಮ್ಮ ಸೇವೆ
ಬೆಳವಟ್ಟಿ ಗ್ರಾಮವನ್ನಿಡೀ ಸ್ಯಾನಿಟೈಸ್ ಮಾಡಿದ ಬಾಲಾಜಿ ಗ್ರೂಪ್

ಬೆಳಗಾವಿಯ ಬೆಳವಟ್ಟಿ ಗ್ರಾಮದಲ್ಲಿ ಇಡೀ ಗ್ರಾಮವನ್ನು ಶ್ರೀ ಬಾಲಾಜಿ ಗ್ರೂಪ್ ವತಿಯಿಂದ ಸ್ಯಾನಿಟೈಸ್ ಮಾಡಲಾಯಿತು.
ಬಾಲಾಜಿ ಗ್ರೂಪ್ ಸಿಇಒ ಹರಿಶ್ರೀ ಮೆಹ್ತಾ ಅವರು ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ಆಹಾರವನ್ನು ವಿತರಿಸಿದರು. ಇಡೀ ಹಳ್ಳಿಗೇ ಇದೆಲ್ಲವನ್ನೂ ಪೂರೈಸಿದ್ದು ವಿಶೇಷ.











