ಚಿಕ್ಕಮಗಳೂರು
ಕಂದಾಯ ದಿನಾಚರಣೆ: ಸಸಿ ನೆಟ್ಟು ರಕ್ತದಾನ ಮಾಡಿದ ಅಧಿಕಾರಿಗಳು

ಚಿಕ್ಕಮಗಳೂರು: ಶೃಂಗೇರಿ ತಾಲೂಕು ಕಚೇರಿಯಲ್ಲಿ ಕಂದಾಯ ದಿನಾಚರಣೆಯನ್ನು ಅಧಿಕಾರಿಗಳು ವಿಶೇಷವಾಗಿ ಆಚರಿಸಿದರು.
ಗಿಡ ನೆಡುವ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಏರ್ಪಡಿಸಿದ್ದರು.
ತಹಸೀಲ್ದಾರ್ ಆರ್.ಅಂಬುಜಾ, ನಟರಾಜ್, ಶಿರಸ್ತೇದಾರ್ ಶಿವರಾಂ, ಆಹಾರ ನಿರೀಕ್ಷಕ ಟಿ.ಡಿ.ನಾಗೇಶ್, ಪ್ರಭುಗೌಡ, ಶಿವಕುಮಾರ್, ವಿಜೇತ್, ವಿಶ್ವಾಸ್ ಪಾಲ್ಗೊಂಡಿದ್ದರು.




