ಚಿಕ್ಕಮಗಳೂರು

ಸಿ ಟಿ ರವಿ ಸಿಎಂ ಆಗಲೆಂದು ಬೆಂಬಲಿಗರಿಂದ ವಿಶೇಷ ಪೂಜೆ

ಚಿಕ್ಕಮಗಳೂರು: ಖಾಲಿ ಇರುವ ಮುಖ್ಯಮಂತ್ರಿ ಸ್ಥಾನ ಶಾಸಕ ಸಿ ಟಿ ರವಿ ಅವರಿಗೆ ಸಿಗಲಿ ಎಂದು ಹಾರೈಸಿ ಅವರ ಬೆಂಬಲಿಗರು ವಿಶೇಷ ಪೂಜೆ ನೆರವೇರಿಸಿದ್ದಾರೆ.

ಇಲ್ಲಿನ ಗಣಪತಿ ದೇಗುಲದಲ್ಲಿ ಹೋಮ, ವಿಶೇಷ ಪೂಜೆ, ಪೂರ್ಣಾಹುತಿಯಲ್ಲಿ ಕಾರ್ಯಕರ್ತರು ಪಾಲ್ಗೊಂಡು, ಸಿ ಟಿ ರವಿಗೆ ಸಿಎಂ ಪಟ್ಟಕ್ಕೇರಲಿ ಹಾರೈಸಿ, ದೇವರಲ್ಲಿ ಬೇಡಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button