ಚಿಕ್ಕಮಗಳೂರು

ತುಂಬಿ ತುಳುಕಿದ ಅಯ್ಯನಕೆರೆ

ಚಿಕ್ಕಮಗಳೂರು: ಜಿಲ್ಲೆಯ ವಿಸ್ತಾರ ಕೆರೆಗಳಲ್ಲಿ ಒಂದಾದ ಐತಿಹಾಸಿಕ ಅಯ್ಯನಕೆರೆ ಕೋಡಿ ಬಿದ್ದಿದೆ.

ಅಯ್ಯನಕೆರೆಯಲ್ಲಿ ಏಳು ನಡುಗಡ್ಡೆಗಳಿವೆ. ನಿರಂತರ ಮಳೆಯಿಂದ ಇದರ ನಡುಗಡ್ಡೆಗಳು ಮಾಯವಾಗುವಂತೆ ನೀರು ಆವರಿಸಿದ್ದು, ಮೈದುಂಬಿಕೊಂಡು ಕೋಡಿಬಿದ್ದ ಜುಳುಜುಳುನೆ ಹರಿಯುತ್ತಿರುವ ನೀರನ್ನು ಸುತ್ತಮುತ್ತಲಿನ ಗ್ರಾಮಸ್ಥರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button