ಕೋಲಾರ
-
ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಧಕ್ಕೆ ಬರುವಂತೆ ಮಾತನಾಡಿದರೆ ಜನ ಸಹಿಸಲ್ಲ: ಆರ್.ಅಶೋಕ್
ಕೋಲಾರ: ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಂಪ್ರದಾಯಗಳಿಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಲೇ ಬರುತ್ತಿದೆ ಅದರ ಭಾಗವಾಗಿ ಸಿದ್ದರಾಮಯ್ಯನವರು ಸ್ವಾಮೀಜಿಗಳ ಬಗ್ಗೆ ಮಾತನಾಡಿರುವುದು ಸಹಿಸುವಂತದ್ದಲ್ಲ…
Read More » -
ಮಸೀದಿ, ಚರ್ಚ್, ದೇವಸ್ಥಾನದ ವಿಚಾರ: ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ ಕೆ.ಹೆಚ್. ಮುನಿಯಪ್ಪ
ಕೋಲಾರ: ಭಾರತದ ಸಂವಿಧಾನದಲ್ಲಿ ಕಟ್ಟ ಕಡೆಯ ಪ್ರಜೆಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ. ಜಾತ್ರೆಗಳಲ್ಲಿ ಭಾಗವಹಿಸಬಹುದು, ದೇವಸ್ಥಾನ, ಉರುಸು, ಮಸೀದಿ, ಚರ್ಚ್ಗಳಿಗೆ ಹೋಗಲು ಅವಕಾಶವಿದೆ ಅದು ಅವರವರ ವೈಯಕ್ತಿಕ…
Read More » -
75 ವರ್ಷಗಳ ಬಳಿಕ ಕ್ಲಾಕ್ ಟವರ್ ಮೇಲೆ ಹಾರಾಡಿತ್ತು ತ್ರಿವರ್ಣ ಧ್ವಜ
ಕೋಲಾರ: ನಗರದ ಕ್ಲಾಕ್ ಟವರ್ ಮೇಲೆ 75 ವರ್ಷಗಳ ನಂತರ ತ್ರಿವರ್ಣ ಧ್ವಜ ಶನಿವಾರ ಮೂರು ಗಂಟೆಗೆ ಜಿಲ್ಲಾಡಳಿತ ವತಿಯಿಂದ ಹಾರಿಸಲಾಯಿತು. ಸಂಸದ ಮುನಿಸ್ವಾಮಿ ಕ್ಲಾಕ್ ಟವರ್…
Read More » -
ಬೆಳ್ಳಂಬೆಳಿಗ್ಗೆ ಭ್ರಷ್ಟರಿಗೆ ಎಸಿಬಿ ಶಾಕ್: 78 ಕಡೆ ಟಾರ್ಗೆಟ್-300 ಅಧಿಕಾರಿಗಳ ತಂಡ-18 ಮಿಕಗಳು!
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಕರ್ನಾಟಕದ 78 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ. ಬೆಂಗಳೂರಿನ 3 ಕಡೆ ಸೇರಿ ರಾಜ್ಯದ 78…
Read More » -
ಅಧಿಕಾರ ಸಿಗೋದೆ ಡೌಟು: ಕುರ್ಚಿಗಾಗಿ ಡಿಕೆಶಿ ಸಿದ್ದು ಫೈಟ್-ಇಬ್ರಾಹಿಂ ವ್ಯಂಗ್ಯ
ಕೋಲಾರ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕಾಂಗ್ರೆಸ್ 2ನೇ ಸ್ಥಾನಕ್ಕೆ ಹೋಗಿರುವುದು. ಇದೇ ಮಾದರಿ ರಾಜ್ಯದಲ್ಲಿ ಅನ್ವಯಿಸುತ್ತದೆ.…
Read More » -
ಈಗಿನವರು ಯಾರು ಮೂಲ ಕಾಂಗ್ರೆಸಿಗರೇ ಅಲ್ಲ: ಸಿಎಂ ಇಬ್ರಾಹಿಂ
ಕೋಲಾರ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಭಾರಿಗೆ ಕಾಂಗ್ರೆಸ್ ೨ ನೇ ಸ್ಥಾನಕ್ಕೆ ಹೋಗಿರುವುದು ಮಾದರಿ ರಾಜ್ಯದಲ್ಲಿ ಅನ್ವಯಿಸುತ್ತದೆ.…
Read More » -
ಸಾಲದ ಸುಳಿಗೆ ಸಿಲುಕಿ ಸಾವು ಕಂಡ ರೈತ!
ಕೋಲಾರ: ಸಾಲಭಾದೆ ತಾಳಲಾರದೆ ರೈತ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮನ್ನೇನಹಳ್ಳಿ ಗ್ರಾಮದ ರಾಮಪ್ಪ(45) ಮೃತ ದುರ್ದೈವಿಯಾಗಿದ್ದು, ಕೃಷಿಯನ್ನೇ ನಂಬಿ…
Read More » -
ಶತಾಬ್ದಿ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಕೋಲಾರ: ರೈಲಿಗೆ ಸಿಲುಕಿ ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.ಮಾಲೂರು ತಾಲೂಕಿನ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಎರಡೂ ಬದಿ ಪ್ಯಾಸೆಂಜರ್ ರೈಲು…
Read More » -
ಆಗಸದಿಂದ ಪಾತಾಳಕ್ಕೆ ಬಿದ್ದ ಟಮೋಟೋ!
ಕೋಲಾರ: ಕಳೆದೆರಡು ತಿಂಗಳ ಹಿಂದಷ್ಟೇ ಬಂಗಾರದ ಬೆಲೆಯಾಗಿದ್ದ ಟಮೋಟ ಬೆಲೆ ದಿಡೀರ್ ಕುಸಿತಗೊಂಡು ರೈತರಲ್ಲಿ ಆತಂಕ ಮೂಡಿಸಿದೆ. ಕಳೆದ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಪ್ರತಿ 15 ಕೆ.ಜಿ…
Read More » -
ಉಕ್ರೇನ್ನಿಂದ ಕ್ಷೇಮವಾಗಿ ವಾಪಸ್ಸಾದ ಕೋಲಾರದ ಇಬ್ಬರು ವಿದ್ಯಾರ್ಥಿಗಳು
ಕೋಲಾರ: ಉಕ್ರೇನ್ನಲ್ಲಿ ವೈದ್ಯಕೀಯ ಶಿಕ್ಷಣ ಅಧ್ಯಯನ ಮಾಡಲು ಹೋಗಿದ್ದ ಕೋಲಾರ ಮೂಲದ ಇಬ್ಬರು ವಿದ್ಯಾರ್ಥಿಗಳು ಸೋಮವಾರ ಮಧ್ಯಾಹ್ನ ಅವರ ನಿವಾಸಗಳಿಗೆ ಸುರಕ್ಷಿತವಾಗಿ ಬಂದು ಸೇರಿಕೊಂಡರು. ಕೋಲಾರ ನಗರದ…
Read More »
