Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ

ಮಾದಪ್ಪನ ಹಾಡನ್ನು ಕೆಟ್ಟದಾಗಿ ಬಿಂಬಿಸಿದಾಗ ಎಲ್ಲಿಗೆ ಹೋಗಿತ್ತು ನಿಮ್ಮ ಬುದ್ದಿ ನಟ ರಿಷಬ್ ಶೆಟ್ಟಿ ಜನತೆ ಪ್ರಶ್ನೆ

ಬೆಂಗಳೂರು: ನಟ ರಿಷಬ್ ಶೆಟ್ಟಿ ಅವರು ಸದ್ಯ ಯಶಸ್ಸಿನ ಅಮಲಿನಲ್ಲಿ ತೇಲುತ್ತಿದ್ದಾರೆ. ಈ ನಡುವೆ ದೈವಾರಾಧನೆ ರೀಲ್ಸ್ ಮಾಡೋದು, ಕಾಂತಾರ ಪಾತ್ರ ಅನುಕರಿಸುವುದು ಸರಿಯಲ್ಲ ಎಂದ ರಿಷಬ್ ಶೆಟ್ಟಿ ಹೇಳಿದ್ದಾರೆ.

ಆದರೆ ರಿಷಬ್ ಶೆಟ್ಟಿ ಹೇಳಿಕೆ ಬಗ್ಗೆ ವ್ಯಾಪಾಕ ಟೀಕೆ ಕೇಳಿ ಬರುತ್ತಿದ್ದ, ತಮ್ಮ ಹಿಂದಿನ ಸಿನಿಮಾದಲ್ಲಿ ಕೊಲೆ ಮಾಡಿದ ವ್ಯಕ್ತಿಯೊಬ್ಬನ ಹಿನ್ನಲೆಯಲ್ಲಿ ಮೂಡಿ ಬರುವ ಮಾದೇಶ್ವರನ ಹಾಡಿನ ವೇಳೆಯಲ್ಲಿ ನಿಮಗೆ ಬುದ್ದಿ ಇರಲಿಲ್ವ ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ಫೇಸ್‌ಬುಕ್‌ನಲ್ಲಿ ಕಾಂಎಂಟ್‌ ವೊಂದನ್ನು ಮಾಡಿರುವ ಸ್ವಾಮಿ ಪೊನ್ನಾಚಿ ಎನ್ನುವವರು ದೈವ ಅಂದರೆ ಕೇವಲ ಪಂಜುರ್ಲಿ, ಶ್ರೇಷ್ಠ ಅಂದರೆ ಅದೇ ಅನ್ನೋ ಭಾವ ಇವರದ್ದು. ಉಳಿದವರ ದೈವ ನಂಬಿಕೆಗಳ ಬಗ್ಗೆ ಇವರು ತಲೆ ಕೆಡಿಸಿಕೊಳ್ಳುವುದಿಲ್ಲ.ಆ ಮಾದಪ್ಪನ ಸೋಜುಗಾದ ಸೂಜಿ ಮಲ್ಲಿಗೆ ಅನ್ನೋ ಸುಂದರವಾದ ಹಾಡನ್ನ comon sense ಇರೋರು ಯಾರೂ ಕೂಡ ಕೊಲೆ ಮಾಡಿ ಸಂಭ್ರಮಿಸುವ ದೃಶ್ಯಕ್ಕೆ ಬಳಸಿಕೊಳ್ಳುವುದಿಲ್ಲ. ಜೊತೆಗೆ ಸೃಜನಶೀಲತೆ ಕಲಾಭಿವ್ಯಕ್ತಿ ಅನ್ನೋ ಸಮರ್ಥನೆ ಅದಕ್ಕೆ. ಅದೇ ಈಗ ನೋಡಿ.. ರೀಲ್ ಮಾಡಿದ ಕೂಡಲೇ ಇವರ ದೈವಕ್ಕೆ ಮತ್ತು ಇವರ ನಂಬಿಕೆಗೆ ಧಕ್ಕೆ ಆಗಿ ಬಿಡ್ತು ಅಂತ ಕಿಡಿಕಾರಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button