Breaking NewsLatestವಿದೇಶ

ಬೀದಿಯಲ್ಲಿ ಹುಡುಗಿಯರನ್ನು ರೇಗಿಸಿದ್ರೆ ಎರಡು ವರ್ಷ ಜೈಲು!

ಇನ್ಮುಂದೆ ಹಾದಿ ಬೀದಿಯಲ್ಲಿ ಹೆಣ್ಣುಮಕ್ಕಳನ್ನು ರೇಗಿಸುವುದು, ಅಣಕ ಮಾಡುವುದು, ಅಡ್ಡಗಟ್ಟುವುದು, ಲೈಂಗಿಕ ಕಿರುಕುಳ ನೀಡುವುದು ಮಾಡಿದರೆ ಎರಡು ವರ್ಷ ಜೈಲು ಗ್ಯಾರೆಂಟಿ.

ಬ್ರಿಟನ್ ಗೃಹ ಸಚಿವಾಲಯ ಈ ರೀತಿ ಆದೇಶ ವಿಧಿಸಿದ್ದು, ರಸ್ತೆಯಲ್ಲಿ ಹೋಗುವ ಹೆಣ್ಣುಮಕ್ಕಳನ್ನು ಮಾತನಾಡಿಸಲೂ ಹುಡುಗರು ಎರಡು ಬಾರಿ ಯೋಚಿಸಬೇಕಿದೆ.

ಪ್ರತಿಯೊಬ್ಬ ಮಹಿಳೆಯೂ ಬೀದಿಯಲ್ಲಿ ಸುರಕ್ಷಿತವಾಗಿ ಓಡಾಡಬೇಕು. ರಸ್ತೆಯೂ ನನಗೆ ಸುರಕ್ಷಿತವಾಗಿದೆ ಎನ್ನುವ ಭಾವನೆ ಆಕೆಗೆ ಬರಬೇಕು .ಈ ಕಾರಣಕ್ಕಾಗಿ ಈ ರೀತಿ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಗೃಹ ಸಚಿವಾಲಯದ ಬ್ರಾವರ್ಮನ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button