Breaking NewsLatestವಿದೇಶಸುದ್ದಿ

ಕಾಬೂಲ್‌ನ ಚೀನಾ ನಾಗರೀಕರಿದ್ದ ಹೊಟೇಲ್ ಮೇಲೆ ಉಗ್ರರ ದಾಳಿ

ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಚೀನಾ ನಾಗರೀಕರಿದ್ದ ಹೊಟೇಲ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಉಗ್ರರು ಫೈರಿಂಗ್ ಮಾಡುತ್ತಾ ಒಳ ನುಗ್ಗಿದ್ದು, ಬಳಿಕ ಗ್ರೇನೇಡ್ ಸ್ಫೋಟಿಸಿ ಭೀಕರ ದಾಳಿ ನಡೆಸಿದ್ದಾರೆ .

ದಾಳಿಯ ಸಾವು ನೋವು ಮಾಹಿತಿ ಲಭ್ಯವಾಗಿಲ್ಲ.

ಆಫ್ಘಾನಿಸ್ತಾನದ ತಾಲಿಬಾನ್ ಪಡೆ ಹೊಟೇಲ್ ಸುತ್ತುವರೆದಿದೆ. ಕಾಬೂಲ್ ಇತರ ಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಕಾಬೂಲ್‌ನಲ್ಲಿ ಚೀನಾದ ಬಹುಮಹಡಿಗಳ ಲೊಂಗನ್ ಹೊಟೇಲ್ ಗೆ ವ್ಯಾವಹಾರ, ವ್ಯಾಪಾರ ಸೇರಿದಂತೆ ಇತರ ಹಲವು ಕಾರಣಗಳಿಗೆ ಆಫ್ಘಾನಿಸ್ತಾನಕ್ಕೆ ಭೇಟಿ ನೀಡುವ ಚೀನಿಯರು ಗೆ ಹೆಚ್ಚಾಗಿ ಬೇಟಿ ನೀಡುತ್ತಾರೆ. ಇದೇ ಹೊಟೇಲ್ ನಲ್ಲಿ ಉಳಿದುಕೊಳ್ಳುತ್ತಾರೆ. ಇದೀಗ ಇದೇ ಹೊಟೇಲ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button