Breaking NewsLatestರಾಜ್ಯಸುದ್ದಿ

ಬಿಎಂಟಿಸಿ ಪ್ರಯಾಣಿಕರಿಗೆ ಸಹಿ ಸುದ್ದಿ; ಮೊಬೈಲ್ ಪಾಸ್ ಜಾರಿ

ಬೆಂಗಳೂರು: ಸಾರಿಗೆ ಸಂಸ್ಥೆ ಬಿಎಂಟಿಸಿ, ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಮೊಬೈಲ್ ಪಾಸ್ ಜಾರಿಗೆ ತರಲು ಬಿಎಂಟಿಸಿ ಮುಂದಾಗಿದೆ. ಇಂದು ಮೊಬೈಲ್ ಪಾಸ್ ಗೆ ಬಿಎಂಟಿಸಿ ಚಾಲನೆ ನೀಡಲಿದೆ.

ಈ ಯೋಜನೆಯಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ಪಾಸ್ ಖರೀದಿ ಮಾಡಬಹುದಾಗಿದ್ದು, ಮೊಬೈಲ್ ನಲ್ಲೇ ಪಾಸ್ ತೋರಿಸಿ ಪ್ರಯಾಣಿಸಬಹುದು. ಇದರಿಂದ ಬಿಎಂಟಿಸಿಗೆ ಪಾಸ್ ಪ್ರಿಂಟಿಂಗ್ ಸಿಬ್ಬಂದಿಯ ಖರ್ಚು ಉಳಿತಾಯವಾಗಲಿದೆ.

ಮೊಬೈಲ್ ಪಾಸ್ ಗಳ ಬಳಕೆಯಿಂದ ಕೌಂಟರ್ ಮುಂದೆ ನಿಲ್ಲುವ ಸಮಯ ಉಳಿಯಲಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆಯುವಂತೆ ಬಿಎಂಟಿಸಿ ಮನವಿ ಮಾಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button