Breaking NewsLatestರಾಷ್ಟ್ರೀಯವಿದೇಶಸುದ್ದಿ

ಪೋಲೆಂಡ್ ಭೂಪ್ರದೇಶಕ್ಕೆ ಅಪ್ಪಳಿಸಿವೆ ರಷ್ಯಾ ಕ್ಷಿಪಣಿಗಳು

ರಷ್ಯಾ ಉಕ್ರೇನ್ ಯುದ್ಧ ದಿನೇ ದಿನೇ ಉಗ್ರ ಸ್ವರೂಪ ಪಡೆಯುತ್ತಿದ್ದು, ಯುದ್ಧದಿಂದ ಮೃತಪಟ್ಟವರ ಸಂಖ್ಯೆಗೆ ಲೆಕ್ಕವೇ ಇಲ್ಲದಂತಾಗಿದೆ.

ಇದೀಗ ಈ ಎರಡು ರಾಷ್ಟ್ರಗಳ ಯುದ್ಧದ ಬಿಸಿ ಹತ್ತಿರದ ದೇಶಗಳಿಗೂ ಹರಡುತ್ತಿದೆ.

ರಷ್ಯಾ ಹಾರಿಸಿದ ಎರಡು ಕ್ಷಿಪಣಿಗಳು ಪೋಲೆಂಡ್‌ಗೆ ಬಂದು ಅಪ್ಪಳಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ದೇಶದಲ್ಲಿ ಕ್ಷಿಪಣಿ ಬಂದು ಬಿದ್ದಿದ್ದೇ ಪೋಲೆಂಡ್ ಪ್ರಧಾನಮಂತ್ರಿ ಮಾಟೆಸ್ಜ್ ಮೊರಾವಿಕಿ ಅವರು ತುರ್ತು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ವ್ಯವಹಾರಗಳ ಮಂತ್ರಿಗಳ ಮಂಡಳಿ ಸಭೆ ಕರೆದಿದ್ದಾರೆ. ಪೊಲೀಷ್ ಭೂಪ್ರದೇಶದಲ್ಲಿ ಕ್ಷಿಪಣಿ ಬಂದು ಅಪ್ಪಳಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button