Breaking NewsLatestರಾಷ್ಟ್ರೀಯ

ಡ್ರೋನ್ ಬಳಸಿ ಬಾಂಬ್ ಸ್ಫೋಟ : ಜಮ್ಮು ಐಎಎಫ್ ವಿಮಾನ ನಿಲ್ದಾಣದಲ್ಲಿ ಉಗ್ರರ ಕೃತ್ಯ

ಕಾಶ್ಮೀರ್​ : ಜಮ್ಮುವಿನ ಐಎ ಎಫ್ ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ಇದೇ ಮೊದಲ ಬಾರಿ ಉಗ್ರರು ಡ್ರೋಣ್ ಬಳಸಿ ಬಾಂಬ್ ಎಸೆದಿದ್ದಾರೆ ಎನ್ನಲಾಗಿದೆ.

ಜಮ್ಮುವಿನ ಐಎ ಎಫ್ ವಿಮಾನ ನಿಲ್ದಾಣದ ಹೆಲಿಕಾಪ್ಟರ್ ಹ್ಯಾಂಗ್ ಬಳಿ ಇಂದು ಮುಂಜಾನೆ ಐಇಡಿ ಬೀಳಿಸಿ ಸ್ಫೋಟ ನಡೆಸಲಾಗಿತ್ತು. ಇಬ್ಬರು ಐಎಎಫ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಕಟ್ಟಡದ ಛಾವಣಿ ಹಾಗೂ ಓಪನ್ ಏರಿಯಾಗಳಲ್ಲಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button