Breaking NewsLatestಮೆಟ್ರೋರಾಜ್ಯವಾಣಿಜ್ಯ

ಬೆಂಗಳೂರಿನಲ್ಲಿ 110ರ ಗಡಿ ದಾಟಿದ ಪೆಟ್ರೋಲ್ ಬೆಲೆ

ಬೆಂಗಳೂರು: ಏರುತ್ತಿರುವ ತೈಲಬೆಲೆ ಜನರ ಸೇಬು ಸುಡುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110ರ ಗಡಿ ದಾಟಿದೆ.

ಗುರುವಾರ ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 110.25 ಆಗಿದ್ದು, ಡೀಸೆಲ್ ಬೆಲೆ ರೋ 101.12ಕ್ಕೆ ಮುಟ್ಟಿದೆ.

ದಿನನಿತ್ಯವೂ ತೈಲಬೆಲೆಯಲ್ಲಿ ಏರಿಕೆಯಾಗುತ್ತಲೇ ಇದ್ದು, ಜನತೆ ತತ್ತರಿಸುವಂತಾಗಿದೆ. ಸೆಪ್ಟೆಂಬರ್ ಕೊನೆಯ ವಾರದ ನಂತರವೇ ಪೆಟ್ರೋಲ್ ಬೆಲೆ 18 ಬಾರಿ ಏರಿಕೆಯಾಗಿದೆ. ಡೀಸೆಲ್ ಬೆಲೆ 201ನೇ ಬಾರಿಗೆ ಏರಿಕೆಯಾಗಿದೆ.

ಏರುತ್ತಿರುವ ತೈಲಬೆಲೆ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ಎತ್ತುತ್ತಲೇ ಇವೆ. ಇನ್ನೊಂದೆಡೆ, ಕೆಲ ಬಿಜೆಪಿ ನಾಯಕರು ತೈಲಬೆಲೆ ಏರಿಕೆಗೆ ಕೋವಿಡ್ ಕಾರಣ ಎಂಬ ಹೇಳಿಕೆಯ್ನೂ ನೀಡುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button