Breaking NewsLatestರಾಷ್ಟ್ರೀಯ

ಡ್ರಗ್ ಕೇಸ್: ಶಾರುಖ್ ಪುತ್ರ ಆರ್ಯನ್​ಗೆ ಜಾಮೀನಿಲ್ಲ

ಮುಂಬೈ: ಡ್ರಗ್ ಪ್ರಕರಣದಲ್ಲಿ ಬಂಧಿತ ಶಾರುಖ್ ಖಾನ್ ಪುತ್ರ ಆರ್ಯನ್​ಗೆ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನಿರಾಕರಿಸಿದೆ.

ಆರ್ಯನ್ ಖಾನ್ ಮತ್ತಿತರರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಡ್ರಗ್ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಲು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ, ಕೋರ್ಟ್ ನಿರಾಕರಿಸಿದೆ. ಎಲ್ಲ ಆರೋಪಿಗಳು ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ.

ಇನ್ನು ಜಾಮೀನಿಗಾಗಿ ಆರ್ಯನ್ ಸೆಷನ್ಸ್ ಕೋರ್ಟ್​ಗೆ ಮೊರೆಹೋಗಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button