live Update: ಬೆಳಗಾವಿಯಲ್ಲಿ ಬಿಜೆಪಿ, ಹು-ಧಾ ದಲ್ಲಿ ಬಿಜೆಪಿ, ಕಲಬುರ್ಗಿಯಲ್ಲಿ ಕಾಂಗ್ರೆಸ್ ಮುನ್ನಡೆ

ಬೆಂಗಳೂರು : ಇಂದು ಮೂರು ಮಹಾನಗರ ಪಾಲಿಕೆ ಹಾಗೂ ವಿವಿಧ ನಗರ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದ್ದು, ಇನ್ನು ಕೆಲವೇ ಹೊತ್ತಿನಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.
ಬೆಳಗಾವಿ ಮಹಾನಗರ ಪಾಲಿಕೆ
ವಾರ್ಡ್ 11ರಲ್ಲಿ ಸಹ ಕಾಂಗ್ರೆಸ್ ಗೆದ್ದಿದೆ.
ವಾರ್ಡ್ 14ರಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.
ವಾರ್ಡ್ 18ರಲ್ಲಿ ಎಐಎಂಐಎಂ ಗೆದ್ದಿದೆ. ವಾರ್ಡ್ 52ರಲ್ಲಿ ಕಾಂಗ್ರೆಸ್ ಗೆದ್ದಿದೆ.
ವಾರ್ಡ್ 22ರಲ್ಲಿ ಬಿಜೆಪಿಯ ರವಿ ಸಾಂಬ್ರೇಕರ್ ಗೆದ್ದಿದ್ದಾರೆ.
ವಾರ್ಡ್ 36ರಲ್ಲಿ ರಾಜಶೇಖರ ಡೋಣಿ ಗೆಲುವು ಸಾಧಿಸಿದ್ದಾರೆ.
ವಾರ್ಡ್ 54ರಲ್ಲಿ ಬಿಜೆಪಿಯ ಮಾಧವಿ ರಾಗೋಜಿ ಗೆಲುವು ಸಾಧಿಸಿದ್ದಾರೆ.
ಹುಬ್ಬಳ್ಳಿ ಮಹಾನಗರ ಪಾಲಿಕೆ:
ವಾರ್ಡ್ ನಂಬರ್ 31 ರಲ್ಲಿ
ಕಾಂಗ್ರೆಸ್ ಅಭ್ಯರ್ಥಿ ಶಂಕರಪ್ಪ ಕಲ್ಲಪ್ಪ ಗೆಲುವು 2761 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಿ.ವೆಂಕಟೇಶ್ 1459 ಮತಗಳನ್ನು
ಪಕ್ಷೇತರ ಅಭ್ಯರ್ಥಿ ಯಲ್ಲಪ್ಪ ಕರಿಯಪ್ಪ ಹರಿಜನ 1055 ಮತಗಳನ್ನು ಪಡೆದಿದ್ದಾರೆ.
ಆಪ್ ಅಭ್ಯರ್ಥಿ ಭೀಮಸಿಂಗ್ ಜಾಧವ 363 ಮತಗಳನ್ನು
ಬಿಎಸ್ ಪಿ ಅಭ್ಯರ್ಥಿ ರೇಖಾ ಚಿಕ್ಕತುಂಬಳ 367 ಮತಗಳನ್ನು ಪಡೆದಿದ್ದಾರೆ.
ಇತರೆ ಅಭ್ಯರ್ಥಿಗಳಾದ ಶಣ್ಮುಗಮ್ ಶರಂಗಪಾಣಿ 17
ಸಂಜಮ್ಮ ವೆಂಕಟೇಶ ಬಳ್ಳಾರಿ 62 ಮತಗಳನ್ನು ಪಡೆದಿದ್ದಾರೆ.
ಒಟ್ಟು 6137 ಮತಗಳು ಚಲಾವಣೆಯಗಿದ್ದು,
53 ಮತಗಳು ನೋಟಾ ಅಗಿವೆ. 6084 ಮತಗಳು ಸಿಂಧು ಆಗಿವೆ.
ಹು-ಧಾ ಪಾಲಿಕೆ ವಾರ್ಡ್ ವಿಜೇತರು ಹಾಗೂ ಮತಗಳ ವಿವರ:
ವಾರ್ಡ್ ನಂಬರ್ 43 ರಲ್ಲಿ
ಬಿಜೆಪಿ ಅಭ್ಯರ್ಥಿ ವೀರಪ್ಪ ನಾಗಪ್ಪಾ ಖಂಡೇಕಾರ 2047 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಹೂವಪ್ಪ ರಾಮಣ್ಣ ದಾಯಗೋಡಿ 1459 ಮತಗಳನ್ನು ಹಾಗೂ ಕಾಂಗ್ರೇಸ್ ಅಭ್ಯರ್ಥಿ ಸುನೀಲ ಮಠಪತಿ 1004 ಮತಗಳನ್ನು ಪಡೆದಿದ್ದಾರೆ. ಆಪ್ ಅಭ್ಯರ್ಥಿ ಮನೋಜ ಕಾಮಕರ 121 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪುನೀತಕುಮಾರ ಚಂದ್ರಶೇಖರ ಶಲವಡಿ 55 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಶಮೀರಖಾನ ಖಾನ 433 ಮತಗಳನ್ನು ಪಡೆದಿದ್ದಾರೆ. ಒಟ್ಟು 5265 ಮತಗಳು ಚಲಾವಣೆಯಗಿದ್ದು 73 ಮತಗಳು ನೋಟಾ ಅಗಿವೆ. 5192 ಮತಗಳು ಸಿಂಧು ಆಗಿವೆ.
ವಾರ್ಡ್ ನಂಬರ್ 28 ರಲ್ಲಿ
ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಮಲ್ಲಪ್ಪ ಮನಗುಂಡಿ 2313 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕ್ರಾಂಗ್ರೆಸ್ ಅಭ್ಯರ್ಥಿ ಚನ್ನಪ್ಪ ಮಾಳಗಿ 1195 ಮತಗಳನ್ನು ಹಾಗೂ ಜೆಡಿಎಸ್ ಅಭ್ಯರ್ಥಿ ಬಸವರಾಜ ಮೆಣಿಸಿಂಡಿ 238 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಹಾಲಶಾಂತಗೌಡ ಪಾಟೀಲ 57, ಮೌಲಾಲಿ ಮಹ್ಮದನವರ 161, ವಿಜಯಕುಮಾರ್ ಅಪ್ಪಾಜಿ 1030, ಶಹಜಾನ ಹು ಸಾವಂತನವರ 425, ಸೂರಜ ತಂದೆ ಬಾಬುಗೌಡ 165 ಮತಗಳನ್ನು ಪಡೆದಿದ್ದಾರೆ. ಒಟ್ಟು 5666 ಮತಗಳು ಚಲಾವಣೆಯಗಿದ್ದು 79 ಮತಗಳು ನೋಟಾ ಅಗಿವೆ. 3 ಮತಗಳು ತಿರಸ್ಕೃತವಾಗಿವೆ. 5574 ಮತಗಳು ಸಿಂಧು ಆಗಿವೆ.
ವಾರ್ಡ್ ನಂಬರ್ 41 ರಲ್ಲಿ
ಬಿಜೆಪಿ ಅಭ್ಯರ್ಥಿ ಸಂತೋಷ್ ಚವ್ಹಾಣ 1998 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕ್ರಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಜಾಧವ್ ಮತಗಳನ್ನು 758 ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಫಕಳಕಟ್ಟಿ 613 ಮತಗಳನ್ನು ಪಡೆದಿದ್ದಾರೆ. ಒಟ್ಟು 3517 ಮತಗಳು ಚಲಾವಣೆಯಗಿದ್ದು 74 ಮತಗಳು ನೋಟಾ ಅಗಿವೆ. 3443 ಸಿಂಧು ಆಗಿವೆ.
ವಾರ್ಡ್ ನಂಬರ್ 42 ರಲ್ಲಿ
ಬಿಜೆಪಿ ಅಭ್ಯರ್ಥಿ ಮಹದೇವಪ್ಪಾ ಯಮುನಪ್ಪ ನರಗುಂದ 2067 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕ್ರಾಂಗ್ರೆಸ್ ಅಭ್ಯರ್ಥಿ ಬಿಜಬಾಡ ಚೈತನ್ಯ ರಜಿನಿಕಾಂತ 1152 ಮತಗಳನ್ನು ಹಾಗೂ ಜೆಡಿಎಸ್ ಅಭ್ಯರ್ಥಿ ಅರ್ಜುನ್ ದುರಪ್ಪ ಪೂಜಾರ 256 ಮತಗಳನ್ನು ಪಡೆದಿದ್ದಾರೆ. ಆಪ್ ಅಭ್ಯರ್ಥಿ ಧನರಾಜ್ ಚಂದಾವರಿ 37 ಮತಗಳನ್ನು ಇತರೆ ಅಭ್ಯರ್ಥಿಗಳಾದ ಮಂಜುನಾಥ ಹುಲಗಪ್ಪ ಅದರಗುಂಚಿ 50, ಶಿವಾನಂದ ಯಲ್ಲಪ್ಪ ಕಣ್ಣೂರು 144, ಶ್ರೀನಿವಾಸ ತಮ್ಮಯ್ಯ ಟಗರ್ ಗುಂಟಿ 272 ಮತಗಳನ್ನು ಪಡೆದಿದ್ದಾರೆ. ಒಟ್ಟು 4035 ಮತಗಳು ಚಲಾವಣೆಯಗಿದ್ದು 57 ಮತಗಳು ನೋಟಾ ಅಗಿವೆ. 3978 ಮತಗಳು ಸಿಂಧು ಆಗಿವೆ.
ವಾರ್ಡ್ ನಂಬರ್ 47 ರಲ್ಲಿ
ಬಿಜೆಪಿ ಅಭ್ಯರ್ಥಿ ರೂಪಾ ಶೆಟ್ಟಿ 1754 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಕ್ಷ್ಮೀ ಲಕ್ಷ್ಮಣ ಉಪ್ಪಾರ 1147 ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೇಘನಾ ಹಿರೇಮಠ 968 ಮತಗಳನ್ನು ಪಡೆದಿದ್ದಾರೆ. ಒಟ್ಟು 4016 ಮತಗಳು ಚಲಾವಣೆಯಾಗಿದ್ದು, 54 ನೋಟಾ ಮತಗಳಾಗಿವೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಬಿಜೆಪಿ ಮುನ್ನಡೆ , ಕಾಂಗ್ರೆಸ್ ಲೆಕ್ಕಕ್ಕಿಲ್ಲಾ.
ಮಹಾನಗರ ಪಾಲಿಕೆ ಚುನಾವಣೆ ಸದ್ಯದ ಅಪ್ಡೇಟ್ ಮೇಲೆಯೇ ಇರುತ್ತದೆ. ನಂತರ ಮೊದಲು ಗೆಲುವು ಸಾಧಿಸಿದ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಆಗಿದೆ
ಬಿಜೆಪಿ 16 ವಾರ್ಡ್ ನಲ್ಲಿ ಗೆಲವು, ಕಾಂಗ್ರೇಸ್ 5 , MES 2,AIMIM 1 ,ಪಕ್ಷೇತರ 4 ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ
ಸದ್ಯ 28 ವಾರ್ಡ್ ಗಳ ಫಲಿತಾಂಶ ಪ್ರಕಟವಾಗಿದ್ದುಒಟ್ಟು 56 ವಾರ್ಡ್ ಗಳ ಫಲಿತಾಂಶ ಬರಬೇಕಿದೆ. ಬಿಜೆಪಿ ಪಕ್ಷ ಪ್ರಬಲವಾಗಿ ಹೊರಹೊಮ್ಮಿದ್ದು ಈಗಾಗಲೇ 16 ಸ್ಥಾನಗಳನ್ನ ಪಡೆದುಕೊಂಡಿದೆ.
ಬೆಳಗಾವಿಯ ಮಹಾನಗರ ಪಾಲಿಕೆ
ಬಿಜೆಪಿ 29, ಕಾಂಗ್ರೆಸ್ 6, ಎಂಇಎಸ್ 2, ಎಐಎಂಐಎಂ 1, ಪಕ್ಷೇತರರು 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಫಲಿತಾಂಶ
ಬಿಜೆಪಿ-29 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ.
ಕಾಂಗ್ರೆಸ್-6 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ.
ಎಂಇಎಸ್- 2 ವಾರ್ಡ್ ಗಳಲ್ಲಿ ಗೆಲುವು
ಪಕ್ಷೇತರರು-6 ವಾರ್ಡ್ ಗಳಲ್ಲಿ ಗೆಲುವು
ಕಲಬುರಗಿ ಮಹಾನಗರ ಪಾಲಿಕೆ:
ಗೆಲವು ಅಭ್ಯರ್ಥಿಗಳು
ಕಾಂಗ್ರೆಸ್ 18 ಅಭ್ಯರ್ಥಿಗಳು
ವಾರ್ಡ್ 1- ಪುತಳಿ ಬೇಗಂ.
ವಾರ್ಡ್ 3 – ಮಹ್ಮದ ಅಬ್ದುಲ್ ಅಹಿಮ್
ವಾರ್ಡ್ 4 – ರಿಯಾಸ್ ಅಹ್ಮದ್
ವಾರ್ಡ್ 12- ಪ್ರಕಾಶ ಕಪನೂರ
ವಾರ್ಡ್ 13- ತಹಶೀನಾ ಬೇಗಂ
ವಾರ್ಡ್ 14- ಅಲಿಖಾನ್ ಮಹ್ಮದ ಖಾನ್
ವಾರ್ಡ್ 15- ನಜ್ಮಾ ಬೇಗಂ
ವಾರ್ಡ್ 17 – ಅಯಾಸ್ ಖಾನ್
ವಾರ್ಡ್ 21- ಸೈಯದ್ ಅಸ್ಮಕ್
ವಾರ್ಡ್ 22- ಸೈಯದ್ ನಜ್ಮೋದೀನ್.
ವಾರ್ಡ್ 26- ಅನುಪಮಾ ರಮೇಶ ಕಮಕನೂರ
ವಾರ್ಡ್ 28- ಸೈಯಿದಾ ನಶ್ರಿಂ
ವಾರ್ಡ್ 29- ಮಹ್ಮದ ಇಮ್ರಾನ್
ವಾರ್ಡ್ 33- ರಾಗಮ್ಮ
ವಾರ್ಡ್ 44- ಸಚಿನ ಶಿರವಾಳ
ವಾರ್ಡ್ 45 – ತೃಪ್ತಿ ಲಾಕೆ
ವಾರ್ಡ್ 49- ಲತಾ ರಾಠೋಡ್
ವಾರ್ಡ್ 53- ಯಲ್ಲಪ್ಪ ನಾಯಕೋಡಿ
—————-
ಬಿಜೆಪಿ 10 ಅಭ್ಯರ್ಥಿಗಳು
ವಾರ್ಡ್ 2- ಸುನೀಲ್ ಮಚ್ಚಟ್ಟಿ
ವಾರ್ಡ್ 6- ಅರುಣಾದೇವಿ
ವಾರ್ಡ್ 7- ಕೃಷ್ಣಾ ನಾಯಕ
ವಾರ್ಡ್ 8- ಸಚಿನ ಹೊನ್ನಾ
ವಾರ್ಡ್ 9- ಸುನೀಲ್ ಧನಶೇಟ್ಟಿ.
ವಾರ್ಡ್ 25- ಶಿವಾನಂದ ಪಿಸ್ತಿ
ವಾರ್ಡ್ 23- ದಿಗಂಬರ್ ಮಾಗನಗೇರಿ
ವಾರ್ಡ್ 38- ಗುರುರಾಜ ಪಟ್ಟಣ
ವಾರ್ಡ್ 51- ಪಾರ್ವತಿ ರಾಜೀವ ದೇವದುರ್ಗ
ವಾರ್ಡ್ 52- ಶೋಭಾ ದೇಸಾಯಿ
————————————
ಜೆಡಿಎಸ್ 2 ಅಭ್ಯರ್ಥಿಗಳು
ವಾರ್ಡ್ 16 ವಿಜಯಲಕ್ಷ್ಮಿ ರೆಡ್ಡಿ
ವಾರ್ಡ್ 34 ವಿಶಾಲ ನವರಂಗ
ಸ್ವತಂತ್ರ 1ಅಭ್ಯರ್ಥಿಗಳು
ವಾರ್ಡ್ 36 ಶಂಬುಲಿಂಗ್ ಬಳಬಟ್ಟಿ
