Breaking NewsLatestಜಿಲ್ಲಾ ಸುದ್ದಿರಾಷ್ಟ್ರೀಯವಿದೇಶಸುದ್ದಿ
ಗುಜರಾತ್ ಚುನಾವಣೆ; ಸರ್ಕಾರಿ ಶಾಲೆಗೆ ಮೋದಿ ಭೇಟಿ, ನಮ್ಮ ಸಾಧನೆ ಎಂದ ಆಪ್!

ನವದೆಹಲಿ: ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಪ್ ನೇರ ಹಾನಾಹಣಿಗೆ ಇಳಿದಿರುವಂತೆ ಕಾಣಿಸುತ್ತಿದೆ. ಕಾಂಗ್ರೆಸ್ ಸದ್ದಿಲ್ಲದಂತೆ ಇರುವುದು ಆಪ್ಗೆ ಮತ್ತಷ್ಟು ಶಕ್ತಿ ನೀಡಿದೆ. ಬಿಜೆಪಿಯ ಎಲ್ಲಾ ಪ್ರಚಾರಗಳಿಗೂ ಆಪ್ ಒಂದಲ್ಲ ಒಂದು ಟೀಕೆ ಮಾಡುತ್ತಲೇ ತಮ್ಮ ಕೆಲಸವನ್ನು ಜನರ ಮುಂದಿಡುತ್ತಿದೆ.
ಚುನಾವನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಸರಕಾರಿ ಶಾಲೆಗೆ ಭೇಟಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಇದನ್ನೂ ಕೂಡ ಆಮ್ ಆದ್ಮಿ ಪಕ್ಷ ಇದು ನಮ್ಮ ಸಾಧನೆಯೇ ಎಂದು ಬೆನ್ನು ತಟ್ಟಿಕೊಂಡಿದೆ.
