Breaking NewsLatestಕ್ರೈಂರಾಜ್ಯರಾಷ್ಟ್ರೀಯಸುದ್ದಿ

ನಕಲಿ ದಾಖಲೆ ಆರೋಪ, ಅಬಕಾರಿ ಇಲಾಖೆ ದೂರು;ಸಮೀರ್ ವಾಂಖೆಡೆ ವಿರುದ್ದ ಎಫ್ ಐ ಆರ್

FIR agains Sammer Wankhede: ಮುಂಬಯಿ: ಥಾಣೆಯ ಕೊಪಾರಿ ಪೊಲೀಸ್ ಠಾಣೆಯಲ್ಲಿ ಮಹಾರಾಷ್ಟ್ರ ರಾಜ್ಯ ಅಬಕಾರಿ ಇಲಾಖೆ ದೂರಿನ ಮೇರೆಗೆ ಐಆರ್ ಎಸ್‍ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ನಕಲಿ ದಾಖಲೆ ಒದಗಿಸಿರುವ ಆರೋಪದ ಮೇರೆಗೆ ಎಫ್ ಐ ಆರ್ ದಾಖಲಿಸಲಾಗಿದೆ. ಎಫ್ ಐ ಆರ್ ಪ್ರಕಾರ, ಅಬಕಾರಿ ಇಲಾಖೆ ವಾಂಖೆಡೆ ಅವರ ವಯಸ್ಸನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ನಿರೂಪಿಸುವ ಮೂಲಕ ಹೋಟೆಲ್ ಪರವಾನಗಿ ಪಡೆದಿದ್ದಾರೆ ಎನ್ನಲಾಗಿದೆ.

ವಾಂಖೆಡೆ ಅವರು 1996-97ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಾರಾಗಿದ್ದರು ಮತ್ತು ಒಪ್ಪಂದ ಮಾಡಲು ಅರ್ಹರಾಗಿರಲಿಲ್ಲ. ಆದರೆ ಅವರು ಥಾಣೆಯ ಸದ್ಗುರು ಹೋಟೆಲ್ ಗಾಗಿ ತಮ್ಮ ಒಪ್ಪಂದ ಪತ್ರದಲ್ಲಿ ಸ್ಟಾಂಪ್ ಪೇಪರ್ ನಲ್ಲಿ ತಾನು ವಯಸ್ಕ ಎಂದು ನಮೂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button