Breaking NewsLatestಆಹಾರರಾಷ್ಟ್ರೀಯಸುದ್ದಿ

ಇಲ್ಲಿದೆ ಬನ್ನಿ, ಸವೆಯಿರಿ ರುಚಿಕರ ಆಹಾರ

ನಮಗೆಲ್ಲಾ ಗೊತ್ತೇ ಇರುವ ಹಾಗೆ, ನಾವೆಲ್ಲರೂ ಆಹಾರ ಸೇವನೆ ಮಾಡುವುದು, ನಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಮತ್ತು ನಮ್ಮ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಬರಲಿ ಎಂಬ ಕಾರಣಕ್ಕೆ.
ಅಲ್ಲವೇ?

ರುಚಿಕರ ಆಹಾರ

ಹಾಗಂತ ಬಾಯಿ ರುಚಿ ಹೆಚ್ಚಿಸುವ ಆಹಾರಗಳಾದ ನೂಡಲ್ಸ್ ಮತ್ತು ಮೊಮೋಸ್ ನಂತಹ ಆಹಾರವನ್ನು ಮ್ಯಾರಿಯಟ್ “ಗುರುಗ್ರಾಮ್ ಡೌನ್‌ಟೌನ್ ಹರಿಯಾಣ” ದ ಅಂಗಳದಲ್ಲಿ ಸವಿಯಬಹುದು. ಅಂದಹಾಗೆ ಇಲ್ಲಿನ ಬಾಣಸಿಗರು ಇತರ ಸದಸ್ಯರು ಉತ್ತಮವಾಗಿ ಆಹಾರವನ್ನು ಪ್ರೀತಿಯಿಂದ ಬಡಸಿ ಸೌಜನ್ಯದಿಂದ ನಡೆದುಕೊಳ್ಳುತ್ತಾರೆ. ಹಾಗೂ ಇಲ್ಲಿ ಮಾಸ್ಟರ್ ಚೀಫ್ ಅಭಿಷೇಕ್ ರವರೊಂದಿಗೆ ಆಹಾರವನ್ನು ಸವೆಯಬಹುದು

Spread the love

Related Articles

Leave a Reply

Your email address will not be published. Required fields are marked *

Back to top button