Breaking NewsLatestರಾಷ್ಟ್ರೀಯಸುದ್ದಿ

2023-24ರ ಕೇಂದ್ರ ಬಜೆಟ್‌ʼಗಾಗಿ ಸಲಹೆಗಳನ್ನು ನೀಡುವಂತೆ ನಾಗರಿಕರಿಗೆ ಕೇಂದ್ರ ಆಹ್ವಾನ

ನವದೆಹಲಿ: ಮುಂದಿನ ವರ್ಷ ಫೆಬ್ರವರಿಯಲ್ಲಿ ಮಂಡಿಸಲಿರುವ 2023-24ರ ಕೇಂದ್ರ ಬಜೆಟ್‌ ಗೆ ಸರ್ಕಾರವು ಜನರಿಂದ ಅವರ ಆಲೋಚನೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ‘ಮೈ ಗವ್’ ವೇದಿಕೆಯಿಂದ ಪತ್ರಿಕಾ ಪ್ರಕಟಣೆಯನ್ನು ಟ್ವೀಟ್ ಮಾಡಿ, ಜನರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ.

‘2023-2024ರ ಕೇಂದ್ರ ಬಜೆಟ್‌ಗೆ ಐಡಿಯಾಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗುತ್ತಿದೆ | https://MyGov.in,’ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button