Breaking NewsLatestಮನರಂಜನೆಸಿನಿಮಾ

ಹಾಲಿವುಡ್ ಗೆ ಹಾರಿದ ಆಲಿಯಾ ಭಟ್; ಯಾವ ಸಿನಿಮಾ ಗೊತ್ತಾ?

ಬಾಲಿವುಡ್ ನಟಿ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಸಿನಿಮಾ ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಈ ನಡುವೆ ಆಲಿಯಾ ಭಟ್ ಕುರಿತು ಮತ್ತೊಂದು ಹೊಸ ಅಪ್ ಡೇಟ್ ಸಿಕ್ಕಿದೆ.

ನಟಿ ಆಲಿಯಾ ಭಟ್ ಇದೀಗ ಹಾಲಿವುಡ್ ಹಾರುತ್ತಿದ್ದಾರೆ. ಈ ಕುರಿತು ಈಗಾಗಲೇ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಆದರೆ ಯಾವುದೂ ಖಚಿತವಾಗಿರಲಿಲ್ಲ. ಆಲಿಯಾ ಹಾಲಿವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ. ಈ ಕುರಿತು ಬಹಳ ಹಿಂದೆಯೇ ಸುದ್ದಿಗಳು ಹರಿದಾಡಿದ್ದವು. ಆದರೆ ಯಾವುದೂ ಖಚಿತವಾಗಿರಲಿಲ್ಲ. ಇದೀಗ ಆಲಿಯಾ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲವಾದರೂ ಅವರು ಹಾಲಿವುಡ್​ಗೆ ಪದಾರ್ಪಣೆ ಮಾಡುತ್ತಿರುವುದು ಖಚಿತ ಎಂದು ವರದಿ ಮಾಡಿದೆ.

ಹಾಲಿವುಡ್​ನ ಖ್ಯಾತ ನಟಿ ಗಾಲ್ ಗಡೋಟ್ ಜೊತೆ ಆಲಿಯಾ ಭಟ್ ತೆರೆ ಹಂಚಿಕೊಳ್ಳಲಿದ್ದಾರೆ. ಹಾರ್ಟ್ ಆಫ್ ಸ್ಟೋನ್’ನಲ್ಲಿ ಆಲಿಯಾ ಬಣ್ಣಹಚ್ಚಲಿದ್ದಾರೆ. ಹಾರ್ಟ್ ಆಫ್ ಸ್ಟೋನ್ ಚಿತ್ರಕ್ಕೆ ಟಾಮ್ ಹಾರ್ಪರ್ ನಿರ್ದೇಶನ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button