ಮೈಸೂರು

ಒಳಚರಂಡಿ ಸ್ವಚ್ಛತೆಗೆ ರೋಬೋಟ್

ಮೈಸೂರು: ಒಳಚರಂಡಿ ಸ್ವಚ್ಛತೆಗೆ ಅತ್ಯಾಧುನಿಕ ರೋಬೋಟ್‌ ಅನ್ನು ಖರೀದಿಸಲಾಗಿದ್ದು, ಇದು ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ.
ನಗರದಲ್ಲಿ ಈ ರೋಬೋಟ್‌ ಯಂತ್ರದ ಮೂಲಕ ಪ್ರಯೋಗಿಕ ತರಬೇತಿ ನೀಡಲಾಯಿತು.

ಒಳಚರಂಡಿ ಸ್ವಚ್ಛತೆಗೆ ಪೌರಕಾರ್ಮಿಕರನ್ನು ಬಳಸಲಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಇದನ್ನು ತಪ್ಪಿಸುವ ಸಲುವಾಗಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ರೋಬೋಟ್‌ ಅನ್ನು ಖರೀದಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button