Latestಚರ್ಚೆವಿಡಿಯೋಗಳು

ಶಶಿಧರ್ ಭಟ್ ನ್ಯೂಸ್ ಅಂಡ್ ವ್ಯೂಸ್ | ಸ್ಟ್ಯಾನ್ ಸ್ವಾಮಿ ಸಾವು ವ್ಯವಸ್ಥೆ ಮಾಡಿದ ಕೊಲೆ

ಸಾವಿನ ಮನೆಯಾಗುತ್ತಿದೆ ಬದುಕು,,, ದಿನಕ್ಕೊಬ್ಬರು ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ.. ಇವತ್ತು ನಮ್ಮೆಲ್ಲರ ಪ್ರೀತಿಯ ಸದಾನಂದ ಹೊರಟು ಹೋದ,, ಆತನದು ಸಾಯುವ ವಯಸ್ಸು ಆಗಿರಲಿಲ್ಲ… ಇನ್ನೊಬ್ಬರು ಸ್ಟ್ಯಾನ್ ಸ್ವಾಮಿ.. ಇದು ಬರಿಯ ಸಾವಲ್ಲ.. ವ್ಯವಸ್ಥೆ ಮಾಡಿದ ಕೊಲೆ.. ಬುಡಕಟ್ಟು ಜನಾಂಗಗಳ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದ ವ್ಯಕ್ತಿಗೆ ಉಗ್ರಗಾಮಿ ಪಟ್ಟ,,೮೪ ವರ್ಷದ ವಯೋವೃದ್ಧನ ಕಾಲಿಗೆ ಸರಪಳಿ.. ಪಾರ್ಕಿನ್ ಸನ್ ಕಾಯಿಲೆಯಿಂದ ಬಳಲುತ್ತಿದ್ದವರು ಬಲಿಯಾಗಿ ಹೋದರು.. ಅವರಿಗೆ ವೈದ್ಯಕೀಯ ಸೌಲಭ್ಯವನ್ನೂ ನೀಡಲಿಲ್ಲ.. ಅಮಾನವೀಯ ಪ್ರಭುತ್ವ ಸುದ್ದಿಯ ಮೇಲೆ ಕ್ಷಕಿರಣ.. ಶಶಿಧರ್ ಭಟ್ ವಿಶ್ಲೇಷಣೆ,

Spread the love

Related Articles

Leave a Reply

Your email address will not be published. Required fields are marked *

Back to top button