Breaking NewsLatestರಾಷ್ಟ್ರೀಯಸುದ್ದಿ

ವಾರಣಾಸಿಯಲ್ಲಿ ಇಳಯರಾಜಾ ಸಂಗೀತಕ್ಕೆ ಮಾರು ಹೋದ ಪ್ರಧಾನಿ ಮೋದಿ

ಉತ್ತರ ಪ್ರದೇಶ: ಒಂದು ತಿಂಗಳ ಕಾಲ ನಡೆಯುವ ವಾರಣಾಸಿಯ ಕಾಶಿ-ತಮಿಳು ಸಮಾಗಮವನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಔಪಚಾರಿಕವಾಗಿ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾರವರ ಸಂಗೀತ ಕಚೇರಿ ಅದ್ದೂರಿಯಾಗಿ ನಡೆಯಿತು. ಇಳಯರಾಜಾ ಸಂಗೀತಕ್ಕೆ ಮಾರು ಹೋದ ಪ್ರಧಾನಿ ಮೋದಿ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಜತೆ ಸಂಗೀತದ ರಸ ಆಸ್ವಾದಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button