ಆರೋಗ್ಯಲೈಫ್ ಸ್ಟೈಲ್

ಚರ್ಮದ ಮೇಲಿನ ವಯಸ್ಸಾದ ಅಂಶಗಳನ್ನು ತೆಗೆದುಹಾಕಲು ಮನೆಯಲ್ಲಿ ತಯಾರಿಸಿದ ಈ ಫೇಸ್ ಕ್ರೀಂ ಬಳಸಿ

  • – ಪವಿತ್ರಾ

ಪ್ರೋಟೀನ್ ಕಾಲಜನ್ ಅನ್ನು ಒಡೆಯಲು ಪ್ರಾರಂಭಿಸಿದಾಗ ಚರ್ಮವು ಕಠಿಣವಾಗುವುದಿಲ್ಲ. ಇದರಿಂದ ವಯಸ್ಸಾದ ಚಿಹ್ನೆಗಳು ಮುಖದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಎಲ್ಲರೂ ತಾವು ಚೆನ್ನಾಗಿ, ಯಂಗ್ ಆಗಿ ಕಾಣಬೇಕೆಂದು ಬಯಸುತ್ತಾರೆ. ಹಾಗಾಗಿ ಚರ್ಮದ ಕಾಳಜಿ ಬಹಳ ಮುಖ್ಯ. ಹಾಗಾಗಿ ಚರ್ಮದ ಮೇಲಿನ ವಯಸ್ಸಾದ ಅಂಶಗಳನ್ನು ತೆಗೆದುಹಾಕಲು ಈ ಫೇಸ್ ಪ್ಯಾಕ್ ಬಳಸಿ.

ಫೇಸ್ ಕ್ರೀಂ : 1ಕಪ್ ಬಾದಾಮಿ ಎಣ್ಣೆ , 2 ಚಮಚ ತೆಂಗಿನೆಣ್ಣೆ, 2 ಚಮಚ ವ್ಯಾಕ್ಸ್, 1 ಚಮಚ ವಿಟಮಿನ್ ಇ ಆಯಿಲ್, 1 ಚಮಚ ಶಿಯಾ ಬೆಣ್ಣೆ, ಮತ್ತು ಯಾವುದಾದರೂ ಎಸೆನ್ಷಿಯಲ್ ಆಯಿಲ್ ತೆಗೆದುಕೊಂಡು ಎಲ್ಲವನ್ನೂ ಒಂದು ಪಾತ್ರೆಯಲ್ಲಿ ಹಾಕಿ ಡಬಲ್ ಬಾಯ್ಲರ್ ನಲ್ಲಿ ಬಿಸಿ ಮಾಡಿ. ಇದನ್ನು ಬೆಳಿಗ್ಗೆ ಮತ್ತು ರಾತ್ರಿಯಲ್ಲಿ ಮುಖಕ್ಕೆ ಹಚ್ಚಿ.

ಫೇಸ್ ಮಾಸ್ಕ್ : ಬಾಳೆಹಣ್ಣಬನ್ನು ಮ್ಯಾಶ್ ಮಾಡಿ ಅದಕ್ಕೆ 2 ಚಮಚ ಜೇನುತುಪ್ಪ, 4 ಚಮಚ ಮೊಸರು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಬಿಸಿ ಮಾಡಿ ತಣ್ಣಗಾದ ಬಳಿಕ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ನೀರಿನಲ್ಲಿ ತೊಳೆಯಿರಿ.

Related Articles

Leave a Reply

Your email address will not be published. Required fields are marked *

Back to top button