
ಕಾಂಗ್ರೆಸ್ ನಲ್ಲಿ ಅಧಿಕಾರ ದಾಹ… ಆತ್ಮಹತ್ಯೆಗೆ ಮುಂದಾದ ನಾಯಕರು,, ಮುಖ್ಯಮಂತ್ರಿ ರೇಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಡಾ. ಪರಮೇಶ್ವರ್.. ಮೂರು ಗುಂಪುಗಳು,,, ಮನೆಯೊಂದು ಮೂರು ಬಾಗಿಲಾದ ಪಕ್ಷ… ದೆಹಲಿಯತ್ತ ಮುನಿಯಪ್ಪ, ಹರಿಪ್ರಸಾದ್… ದಲಿತ ಮುಖ್ಯಮಂತ್ರಿ ಪ್ರಸ್ತಾಪ… ಹಿಂದುಳಿದ ಮುಖ್ಯಮಂತ್ರಿಗೆ ದಲಿತ ಮುಖ್ಯಮಂತ್ರಿ ಸವಾಲು. ಮಗು ಹುಟ್ಟುವ ಮೊದಲೇ ಕುಲಾವಿ ಹೊಲೆಯುತ್ತಿರುವವರು,,, ಸುದ್ದಿ ವಿಶ್ಲೇಷಣೆ… ಶಶಿಧರ್ ಭಟ್



