Breaking NewsLatestಜ್ಯೋತಿಷ್ಯವಾಸ್ತು

ಉದ್ಯೋಗ ಸಿಗದೆ ಪರದಾಡುತ್ತಿದ್ದೀರಾ? ವಾಸ್ತು ಶಾಸ್ತ್ರದಲ್ಲಿ ಪರಿಹಾರ

ಕೊರೊನಾ ಲಾಕ್ ಡೌನ್ ನಿಂದ ಆರ್ಥಿಕತೆ ಕುಂಠಿತವಾಗಿದ್ದರಿಂದ ಅನೇಕ ಜನರು ಉದ್ಯೋಗವನ್ನು ಕಳೆದುಕೊಂಡರು. ಈ ಕಾರಣದಿಂದ ಅನೇಕ ಸಮಸ್ಯೆಗಳು ಹುಟ್ಟಿಕೊಂಡವು. ಇದೀಗ ಲಾಕ್ ಡೌನ್ ಸಡಿಲಿಕೆಗೊಂಡಿದೆ. ಆದರೂ ಕೂಡ ಅದೆಷ್ಟೋ ಮಂದಿಗೆ ಮತ್ತೆ ಕೆಲಸ ಸಿಗದೆ ಒದ್ದಾಡುತ್ತಿದ್ದಾರೆ. ಉದ್ಯೋಗಕ್ಕಾಗಿ ಏನು ಮಾಡಬೇಕು ಇಲ್ಲಿದೆ
1 ಉದ್ಯೋಗ ಅಥವಾ ನೌಕರಿ ಪ್ರಾಪ್ತಿ ಇಚ್ಛೆ ಈಡೇರಲು ಬುಧವಾರ ವ್ರತೋಪವಾಸ ಮಾಡಬೇಕು. ಬುಧ-ಸ್ತೋತ್ರದ ಪಠಣೆ ಮಾಡಿ

  1. ಒಂದು ದೊಡ್ಡದಾದ ನಿಂಬೆಹಣ್ಣನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ ಒಂದೊಂದನ್ನು ಒಂದೊಂದು ದಿಕ್ಕಿನಲ್ಲಿ ಇಡಬೇಕು. ಇದನ್ನು ಶನಿವಾರದಿಂದ ಪ್ರಾರಂಭಿಸಿದ್ರೆ, ಏಳು ದಿನಗಳವರೆಗೆ ಮಾಡಬೇಕು
  2. ಬಿಸ್ವ ಭರನ ಪೋಷಣ ಕರ ಜೋ ಈ
    ತಾಕರ ನಾಮ ಭರತ ಅಸ ಹೋ ಈ
    ಗ ಈ ಬಹೋರಗರೀಬ ನೇವಾಜೂ
    ಸಕಲ ಸಬಲ ಸಾಹಿಬ ರಘುರಾಜೂ
    ಈ ಮಂತ್ರವನ್ನು ನಿತ್ಯ 11 ಸಲ 40 ದಿನಗಳವರೆಗೆ ಪಠಿಸಬೇಕು.
Spread the love

Related Articles

Leave a Reply

Your email address will not be published. Required fields are marked *

Back to top button