ಮಂತ್ರ ಪಠಣ
ಶ್ರೀ ಆಂಜನೇಯ ಶ್ಲೋಕ:

ಮನೋಜವಂ ಮಾರುತತುಲ್ಯವೇಗಂ |
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರಯೂಥ ಮುಖ್ಯಂ |
ಶ್ರೀರಾಮದೂತಂ ಶಿರಸಾ ನಮಾಮಿ ||
ಶ್ರೀ ಹನುಮಾನ್ ಧ್ಯಾನ ಶ್ಲೋಕಾ:
ವಂದೇ ವಾನರ ನಾರಸಿಂಹ ಖನರಾಟ್ ಕೋಢಾಶ್ವ ವಕ್ತ್ರಾನ್ವಿತಂ |
ದಿವ್ಯಾಲಂಕರಣಂ ತ್ರಿಪಂಚನಯನಂ ದೇದೀಪ್ಯಮಾನಂರುಚಾ ||
ಹಸ್ತಾಭ್ಯಾಮಸಿಖೇಟ ಪುಸ್ತಕ ಸುಧಾ ಕುಂಭಾಂಕುಶಾದಿಂಹಲಂ|
ಖಟ್ವಾಂಗಂ ಫಣಿಭೂರುಹಂ ದಶಬುಜಂ ಸರ್ವಾರಿ ದರ್ಪಾಪಹಂ ||
ಹನುಮಾನ್ ಗಾಯತ್ರಿ
ಓಂ ಶಬ್ದರಾಜಾಯವಿದ್ಮಹೇ ವಾಯುಪುತ್ರಾಯ ಧೀಮಹಿ |
ತನ್ನೋ ಹನುಮಾನ್ ಪ್ರಚೋದಯಾತ್ ||
ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹೀ |
ತನ್ನೋ ಹನುಮಾನ್ ಪ್ರಚೋದಯಾತ್ ||




