Breaking NewsLatestಕೊಪ್ಪಳಜಿಲ್ಲಾ ಸುದ್ದಿ

ಒಂದೇ ಬೈಕ್ ನಲ್ಲಿ ಬರೋಬ್ಬರಿ 9 ಜನರ ಸವಾರಿ

ಕೊಪ್ಪಳ: ಸಾಮಾವ್ಯವಾಗಿ ಒಂದು ಬೈಕ್ ನಲ್ಲಿ ಇಬ್ಬರು ಕುತೂಕೋಬಹುದು, ಅಬ್ಬಬ್ಬ ಅಂದರೆ ಮೂರು ಜನ ಕೂರಬಹುದು. ಆದರೆ ಇಲ್ಲೊಂದು ಗ್ರಾಮದಲ್ಲಿ ಒಂದೇ ಬೈಕ್ ನಲ್ಲಿ ಬರೋಬ್ಬರಿ 9 ಜನ ಸವಾರಿ ಮಾಡಿದ್ದಾರೆ.ಕೊಪ್ಪಳದ ಗಿಣಿಗೇರಾ ಬಳಿ ಒಂದೇ ಬೈಕ್‍ನಲ್ಲಿ 9 ಜನ ಸವಾರಿ ಮಾಡಿರೋ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಗಿಣಗೇರಾದಿಂದ ಗಂಗಾವತಿ ಕಡೆ ಹೊರಟಿದ್ದ ಕುಟುಂಬ ಸದಸ್ಯರು ಒಂದೇ ಬೈಕ್‍ನಲ್ಲಿ ಪ್ರಯಾಣ ಮಾಡಿದ್ದಾರೆ.ನಾಲ್ಕು ಜನರು ಹಿರಿಯರು, ಐದು ಜನ ಮಕ್ಕಳು ಒಂದೇ ಬೈಕ್‍ನಲ್ಲಿ ಸವಾರಿ ಮಾಡಿ ನೋಡುಗರನ್ನು ತಮ್ಮತ್ತ ಸೆಳೆದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button