Latestಮೆಟ್ರೋಶಿಕ್ಷಣ

ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ವೇಳಾ ಪಟ್ಟಿ ಪ್ರಕಟ

ಪದವಿ ಪೂರ್ವ ಶಿಕ್ಷಣ ಇಲಾಖೆಯು 2021-22ನೇ ಸಾಲಿನ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ, ಪೂರ್ವ ಸಿದ್ಧತಾ ಹಾಗೂ ಪ್ರಾಯೋಗಿಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
2021-22ನೇ ಸಾಲಿನ ವಾರ್ಷಿಕ ಪರೀಕ್ಷೆಗಳನ್ನ 16-04-2022ರಿಂದ 06-05-22ರವರೆಗೆ ನಡೆಸಲು ತೀರ್ಮಾನಿಸಿ ಅಂತಿಮ ವೇಳೆಪಟ್ಟಿಯನ್ನ ಪ್ರಕಟಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ
16-04-2022ರ ಶನಿವಾರ – ಗಣಿತ, ಶಿಕ್ಷಣ ಶಾಸ್ತ್ರ, ಮೂಲ ಗಣಿತ
18-04-2022ರ ಸೋಮವಾರ – ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ
19-04-2022ರ ಮಂಗಳವಾರ – ಮಾಹಿತಿ ತಂತ್ರಜ್ಞಾನ
20-04-2022ರ ಬುಧವಾರ – ಇತಿಹಾಸ, ಭೌತಶಾಸ್ತ್ರ
21-04-2022ರ ಗುರುವಾರ – ಉರ್ದು, ಸಂಸ್ಕೃತ
22-04-2022ರ ಶುಕ್ರವಾರ – ತರ್ಕ ಶಾಸ್ತ್ರ
23-04-2022ರ ಶನಿವಾರ – ಕರ್ನಾಟಕ ಸಂಗೀತ
25-04-2022ರ ಸೋಮವಾರ – ಅರ್ಥ ಶಾಸ್ತ್ರ
26-04-2022ರ ಮಂಗಳವಾರ – ಹಿಂದಿ
28-04-2022ರ ಗುರುವಾರ – ಕನ್ನಡ
30-04-2022ರ ಶನಿವಾರ – ಸಮಾಜಶಾಸ್ತ್ರ
02-05-2022ರ ಸೋಮವಾರ – ಭೂಗೋಳ ಶಾಸ್ತ್ರ, ಜೀವಶಾಸ್ತ್ರ
04-05-2022ರ ಬುಧವಾರ – ಇಂಗ್ಲೀಷ್
06-05-2022ರ ಶುಕ್ರವಾರ – ಐಚ್ಛಿಕ ಕನ್ನಡ

Spread the love

Related Articles

Leave a Reply

Your email address will not be published. Required fields are marked *

Back to top button