Latestಮೀಡಿಯಾ ವಾಚ್ರಾಜಕೀಯರಾಷ್ಟ್ರೀಯವಿಡಿಯೋಗಳುಸುದ್ದಿ

ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ|ಮೇಘಾಲಯದ ರಾಜ್ಯಪಾಲ ಸತ್ಪಾಲ್ ಮಲ್ಲಿಕ್ ರಕ್ಷಿಸುತ್ತಿರುವವರು ಯಾರು..?

ಸತ್ಪಾಲ್ ಮಲ್ಲಿಕ್..ಮೇಘಾಲಯದ ರಾಜ್ಯಪಾಲರು,,, 2004 ರಿಂದಲೇ ಬಿಜೆಪಿಯಲ್ಲಿರುವ ಸಮಾಜವಾದಿ ನಾಯಕ,, ಇವರು ತಮ್ಮ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ..ಬಿಜೆಪಿ ಟೀಕಾಕಾರರಾದ ಮಲ್ಲಿಕ್ ಅವರನ್ನು 4 ವರ್ಷಗಳಲ್ಲಿ ನಾಲ್ಕು ಬಾರಿ ವರ್ಗಾವಣೆ ಮಾಡಲಾಗಿದೆ,, ಆದರೆ ಮೋದಿ, ಷಾ ಇವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ? ಮಲಿಕ್ ರಕ್ಷಿಸುತ್ತಿರುವವರು ಯಾರು ? ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಿದ್ದಾರೆ,,, ಆದರೂ ಅವರಿನ್ನೂ ಮೇಘಾಲಯದ ರಾಜ್ಯಪಾಲರು,,, ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ

Spread the love

Related Articles

Leave a Reply

Your email address will not be published. Required fields are marked *

Back to top button