Latestಮೀಡಿಯಾ ವಾಚ್ವಿಡಿಯೋಗಳು
ಶಶಿಧರ್ ಭಟ್ ಮೀಡಿಯಾ ವಾಚ್ |ಸಾಹಿತ್ಯ ಪರಿಷತ್ ಚುನಾವಣೆ ಪಕ್ಷದ ಚಿನ್ಹೆಯ ಮೇಲೆ ನಡೆಯಲಿ

ಕನ್ನಡ ಸಾಹಿತ್ಯ ಪರಿಷತ್ ವಶಪಡಿಸಿಕೊಂಡ ಬಿಜೆಪಿ…ಮಹೇಶ್ ಜೋಷಿಗೆ ಬೆಂಬಲ ನೀಡದ ಪಕ್ಷದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಂಡ ಕೇಸರಿ ಪಕ್ಷ. ಬಿಜೆಪಿ ಪಕ್ಷದ ಕಚೇರಿಯಲ್ಲಿ ಪ್ರಚಾರ ಭಾಷಣ ಮಾಡಿದ್ದ ಜೋಷಿ,,, ಹೊರಬಿದ್ದ ಫೋಟೋಗಳು.. ಪರಿಷತ್ ಇತಿಹಾಸಕ್ಕೆ ಮಸಿ ಬಳೆದರು ಇನ್ನು ಮುಂದೆ ಸಾಹಿತ್ಯ ಪರಿಷತ್ ಚುನಾವಣೆ ಪಕ್ಷದ ಚಿನ್ಹೆಯ ಮೇಲೆ ನಡೆಯಲಿ… ಮೀಡಿಯಾ ವಾಚ್.. ಶಶಿಧರ್ ಭಟ್



