Breaking Newsಕ್ರಿಕೆಟ್ಕ್ರೀಡೆ

Moeen Ali: ಟೆಸ್ಟ್ ಕ್ರಿಕೆಟ್ ಗೆ ಮೊಯಿನ್ ಅಲಿ ವಿದಾಯ

ಲಂಡನ್ : ಇಂಗ್ಲೆಂಡ್ ಕ್ರಿಕೆಟ್ ತಂಡದ ಉತ್ತಮ ಆಲ್​​ರೌಂಡರ್ ಮೊಯಿನ್ ಅಲಿ ಅವರು ಸೋಮವಾರ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಅವರು ಏಕದಿನ ಕ್ರಿಕೆಟ್ ನಲ್ಲಿ ಸಾಮರ್ಥ್ಯ ಇರುವ ತನಕ ಆಡುವುದಾಗಿ ಹೇಳಿದ್ದಾರೆ.

2014ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟ ಮೊಯಿನ್ ಅಲಿ, ಎರಡನೇ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದರು.

ಭಾರತದ ವಿರುದ್ಧ ಓವಲ್ ನಲ್ಲಿ ಆಡಿದ್ದು ಅವರ ಟೆಸ್ಟ್ ಕ್ರಿಕೆಟ್ ನ ಕೊನೆಯ ಪಂದ್ಯವಾಗಿತ್ತು. 64 ಟೆಸ್ಟ್ ಪಂದ್ಯಗಳನ್ನಾಡಿರುವ ಮೊಯಿನ್ ಅಲಿ 2914 ರನ್ ಹಾಗೂ 195 ವಿಕೆಟ್ ಗಳಿಸಿರುತ್ತಾರೆ.

Spread the love

Related Articles

Leave a Reply

Your email address will not be published. Required fields are marked *

Back to top button