ಉತ್ತರ ಕನ್ನಡ

ಕಾರವಾರ : ವೃದ್ಧನಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಕಾರವಾರ : ಬಾಲಕಿ ಮೇಲೆ ವೃದ್ದನೋರ್ವ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಓರಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಓರಲಗಿ ಗ್ರಾಮದ ವೃದ್ದ (60) ಅಪ್ರಾಪ್ತೆಯನ್ನು ತನ್ನ ಮನೆಗೆ ಹಾಗೂ ಬೋರಿನ ಹೊಲಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಘಟನೆ ಸೆಪ್ಟೆಂಬರ್​ 16ರಂದೇ ನಡೆದಿದೆ.ನಿನ್ನೆ ದಿನ ಅಂದರೆ ಮಂಗಳವಾರ ವಿಷಯ ಬೆಳಕಿಗೆ ಬಂದಿದೆ.

ತಕ್ಷಣ ಬಾಲಕಿ ತಾಯಿ ಮುಂಡಗೋಡ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪಿ.ಎಸ್.ಐ ಬಸವರಾಜ ಮಬನೂರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button