unique village
- ಸ್ಪೆಷಲ್ ಸ್ಟೋರೀಸ್
ಈ ಗ್ರಾಮದಲ್ಲಿ ನಾಗರಹಾವು ಮುಟ್ಟಿದರೂ ಕಚ್ಚಲ್ಲ..ಕಚ್ಚಿದರೂ ಏನು ಆಗಲ್ಲ..!
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದ ನಾಗೇನಹಳ್ಳಿ ಗ್ರಾಮದಲ್ಲಿ ಎಲ್ಲಿ ನೋಡಿದರೂ ನಾಗರಹಾವುಗಳು ಕಾಣುತ್ತವೆ. ಇಲ್ಲಿನ ಜನರಿಗೆ ಹಾವುಗಳನ್ನು ಕಂಡರೇ ಭಯ ಇಲ್ಲ. ಹೆದರಿ ಓಡೋಗೋದಿಲ್ಲ.…
Read More »
