tollywood
- Breaking News
ನ.20 ರಂದು ಅನುಷಾ ಶೆಟ್ಟಿ ಜೊತೆ ಟಾಲಿವುಡ್ ನಟ ನಾಗಶೌರ್ಯ ಮದುವೆ
ಟಾಲಿವುಡ್ ನಟ ನಾಗಶೌರ್ಯ ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನ ಯುವತಿ ಅನುಷಾ ಶೆಟ್ಟಿ ಜೊತೆ ಇದೇ ತಿಂಗಳ 20ರಂದು ಮದುವೆ ನಡೆಯಲಿದೆ. ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆಯನ್ನು…
Read More » - Latest
ಕನ್ನಡಿಗರ ಕ್ಷಮೆ ಯಾಚಿಸಿದ ತೆಲುಗು ನಟ ನಾನಿ
ಕನ್ನಡ ಚಿತ್ರರಂಗದ ಮೇಲೆ ಸಾಕಷ್ಟು ಮಂದಿಗೆ ಬೇರೆಯದ್ದೇ ಭಾವನೆ ಇದೆ. ಆದರೆ ಅವರೆಲ್ಲರ ಭಾವನೆಗಳನ್ನ ತಲೆಕೆಳಗೆ ಮಾಡುವಂತೆ ಕೆಜಿಎಫ್ ಸಿನಿಮಾ ಉತ್ತರ ನೀಡಿದೆ. ಇದ್ರ ಮಧ್ಯೆಯೂ ಕೆಲವು…
Read More » - Latest
ಗಂಡು ಮಗುವಿನ ತಾಯಿಯಾದ ನಟಿ ಕಾಜಲ್ ಅಗರ್ವಾಲ್
ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್ವಾಲ್-ಗೌತಮ್ ದಂಪತಿ ಗಂಡು ಮಗುವಿನ ಪೋಷಕರಾಗಿದ್ದಾರೆ. ಕೆಲವು ದಿನಗಳ ಮೊದಲು ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಖುಷಿ ವಿಚಾರ…
Read More » - Breaking News
ಟಾಲಿವುಡ್ ನಿತಿನ್ ಗೆ ಜೋಡಿಯಾದ ಕಿಸ್ ಬೆಡಗಿ
ಸ್ಯಾಂಡಲ್ವುಡ್ ಚಿತ್ರರಂಗದಿಂದ ಕಾಲಿಟಿದ್ದ ಕಿಸ್ ಬೆಡಗಿ ಶ್ರೀಲೀಲಾ ಇದೀಗ ಟಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಸಂಚಲನ ಮೂಡಿಸಿದ್ದ ಅವರು, ಕೆಲವೇ ಸಮಯದಲ್ಲಿ ಹಲವು…
Read More » - Breaking News
ಪುಷ್ಪ-2ನಲ್ಲೂ ಸಮಂತಾ; ಆದ್ರೆ ಐಟಂ ಸಾಂಗ್ನಲ್ಲಿ ಅಲ್ಲ
ಊ ಅಂತಿಯಾ ಮಾವ ಊ ಊ ಅಂತಿಯಾ ಮಾವ ಎಂಬ ಹಾಡಿನ ಮೂಲಕ ಸೊಂಟ ಬಳಕಿಸಿದ ಸಮಂತಾ ಪಡ್ಡೆ ಹುಡುಗರ ಮನ ಕದ್ದಿದ್ದರು. ಪುಷ್ಪ ಸಿನಿಮಾದಲ್ಲಿ ಐಟಂ…
Read More » - Breaking News
ಕುಕ್ಕೆ ಸುಬ್ರಹ್ಮಣ್ಯಕ್ಕೆ ನಟ ಪವನ್ ಕಲ್ಯಾಣ್ ಭೇಟಿ
ಟಾಲಿವುಡ್ನ ಖ್ಯಾತ ನಟ, ರಾಜಕಾರಣಿ ಪವನ್ ಕಲ್ಯಾಣ್ ದಕ್ಷಿಣ ಕನ್ನಡದ ಪ್ರಸಿದ್ಧ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿವಿಧ ಪೂಜೆಗಳನ್ನ ಮಾಡಿಸಿದ್ದಾರೆ. ಮೊದಲು ಆಶ್ಲೇಷ ಬಲಿ…
Read More » - ಮನರಂಜನೆ
ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವಿಜಯ್, ಅಜಿತ್ ಫ್ಯಾನ್ಸ್ ಕಿರಿಕ್!
ಚೆನ್ನೈ: ಸಿನಿ ಇಂಡಸ್ಟ್ರಿಯಲ್ಲಿ ಸ್ಟಾರ್ ವಾರ್ ಕಾಮನ್. ಇನ್ನು ಫ್ಯಾನ್ಸ್ ಗಳ ಕಿತ್ತಾಟ ಕೂಡ ಇವತ್ತು ನಿನ್ನೆಯದಲ್ಲ. ಅದೆಷ್ಟೋ ಬಾರಿ ಈ ಸ್ಟಾರ್ ವಾರ್ ಫ್ಯಾನ್ಸ್ ಗಲಾಟೆ…
Read More » - Breaking News
ಧನುಷ್ ಟ್ವಿಟ್ಟರ್, ಇನ್ಸ್ಟಾಗ್ರಾಮ್ನಿಂದ ಆನ್ಫಾಲೋವ್ ಮಾಡಿದ ಐಶ್ವರ್ಯಾ
ತಮಿಳು ಸೂಪರ್ ಸ್ಟಾರ್ ನಟ ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನದ ಮೂಲಕ ತಮ್ಮ 18 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಇದರಿಂದ ಸಾಕಷ್ಟು ಅಭಿಮಾನಿಗಳಿಗೆ ಬೇಸರ ಮೂಡಿತ್ತು.…
Read More » - Breaking News
ವೃದ್ಧಾಶ್ರಮಗಳಲ್ಲಿ ಅನ್ನದಾನ ನಡೆಸಿ ಪುನೀತ್ಗೆ ಗೌರವ ಸಲ್ಲಿಸಿದ ವಿಶಾಲ್
ಮೊನ್ನೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮಿಸಿದ್ದಾರೆ. ಅವರ ಅಭಿಮಾನಿ ಸಂಘಟನೆಗಳು ಸಾಮಾಜಿಕ ಕಾರ್ಯಗಳ ಮೂಲಕ ಜನ್ಮದಿನವನ್ನು ಆಚರಿಸಿದ್ದರು. ಈ ವೇಳೆ ರಕ್ತದಾನ ಮತ್ತು…
Read More » - Breaking News
ವಿಚ್ಛೇದನದ ನಂತರ ಮಾಜಿ ಪತ್ನಿ ಐಶ್ವರ್ಯ ಬಗ್ಗೆ ಧನುಷ್ ಹೇಳಿದ್ದೇನು ಗೊತ್ತಾ?
ಕಳೆದ ಎರಡು ತಿಂಗಳ ಹಿಂದೆ ರಜನಿಕಾಂತ್ ಪುತ್ರಿ, ನಟ ಧನುಷ್ ವಿಚ್ಛೇದನ ನೀಡಿ ಅಪಾರ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದರು. ನಂತರ ಅವರಿಬ್ಬರು ಎಲ್ಲೂ ಮಾತನಾಡಿಲ್ಲ. ಅವರವರ…
Read More »
