subhashita
-
ಒಂದೊಳ್ಳೆ ಮಾತು
ಮರದ ಮೇಲೆ ಕುಳಿತಹಕ್ಕಿಗೆ ಕೊಂಬೆ ಮುರಿದುಬೀಳುವ ಭಯವಿರದು.ಅದು ನಂಬಿರುವುದು ತನ್ನರೆಕ್ಕೆಗಳನ್ನೇ ಹೊರತುಕೊಂಬೆಯನ್ನಲ್ಲ. — ಕುವೆಂಪು
Read More » - ಒಂದೊಳ್ಳೆ ಮಾತು
ಸಂತೋಷ ಕೂಟ, ದುಃಖ, ಕ್ಷಾಮ
ಸಂತೋಷ ಕೂಟ, ದುಃಖ, ಕ್ಷಾಮ,ಶತ್ರುವಿನೊಡನೆ ಕಾದಾಟ, ರಾಜಗೃಹ,ಶ್ಮಶಾನ ಮೊದಲಾದ ಸಂದರ್ಭಗಳಲ್ಲಿಯಾರು ನಮ್ಮ ಜೊತೆಗಿರುವರೋಅವರೇ ನಿಜವಾದ ಬಂಧುಗಳು.
Read More » -
ಒಂದೊಳ್ಳೆ ಮಾತು
ಬೆಂಕಿ ಮತ್ತು ವೈಮನಸ್ಸು ಎರಡುಕೂಡ ಸಣ್ಣದಾಗಿ ಶುರುವಾಗುತ್ತದೆ.ಅದನ್ನು ನಿರ್ಲಕ್ಷಿಸಿದರೆ. ಅದರ ಪರಿಣಾಮಮುಂದೆ ತುಂಬ ಭೀಕರವಾಗಿರುತ್ತದೆ.ಬೆಂಕಿ ತನ್ನ ಸುತ್ತಮುತ್ತ ಇರುವಪ್ರದೇಶವನ್ನು ಸುಟ್ಟರೆ. ವೈಮನಸ್ಸುನಮ್ಮ ಸುತ್ತಮುತ್ತಲಿನ ಸಂಬಂಧಗಳನ್ನುಸುಟ್ಟು ಹಾಕುತ್ತೆ ಆದ್ದರಿಂದ…
Read More » -
ಒಂದೊಳ್ಳೆ ಮಾತು
ನಿಮ್ಮ ಸಮಸ್ಯೆ ಹಡಗಿನಷ್ಟುದೊಡ್ಡದಿರಬಹುದು. ಆದರೆ ಅದನ್ನುಪರಿಹರಿಸುವ ಸಾಧ್ಯತೆ ಸಮುದ್ರದಷ್ಟುವಿಶಾಲವಾಗಿದೆ ಎಂಬುದನ್ನು ಮರೆಯಬಾರದು.
Read More » -
ಒಂದೊಳ್ಳೆ ಮಾತು
“ತಾನಾಗಿ ಬರುವುದು; ತಾರುಣ್ಯ, ಮುಪ್ಪುಜೊತೆಯಲ್ಲೇ ಬರುವುದು; ಪಾಪ, ಪುಣ್ಯತಡೆಯಿಲ್ಲದೆ ಬರುವುದು; ಆಸೆ, ದುಃಖಅನಿವಾರ್ಯವಾಗಿ ಬರುವುದು; ಹಸಿವು, ದಾಹನಾಶಕ್ಕಾಗಿ ಬರುವುದು; ದ್ವೇಷ, ಸಿಟ್ಟುಸಮಾನಾಂತರದಲ್ಲಿ ಬರುವುದು; ಹುಟ್ಟು, ಸಾವು”
Read More » -
ಒಂದೊಳ್ಳೆ ಮಾತು
ಯಾವುದೇ ಒಳ್ಳೆಯ ಕಾರ್ಯವಾಗಲಿಪ್ರಯತ್ನವೆಂಬುದು ಅಧಿಕವಾದರೆಹಣೆಬರಹವೂ ಕೂಡಾ ಶಿರಬಾಗುತ್ತದೆಇದು ನಿಶ್ಚಿತ.
Read More »
