shubanudi

  • ಒಂದೊಳ್ಳೆ ಮಾತು

    ಜೀವನ ಚಿಕ್ಕದಾಗಿದೆ. ನಿಮ್ಮನ್ನು ನಗಿಸುವ ಮತ್ತು ಪ್ರೀತಿಸುವ ಜನರೊಂದಿಗೆ ಖರ್ಚು ಮಾಡಿ. 

    Read More »
  • ಒಂದೊಳ್ಳೆ ಮಾತು

    ಪರರನ್ನು ಗೌರವಿಸುವುದನ್ನುಕಲಿಯದಿದ್ದರೆ ನಾವೆಂದೂದೊಡ್ಡವರಾಗುವುದಿಲ್ಲ

    Read More »
  • ಒಂದೊಳ್ಳೆ ಮಾತು

    ಜೀವನದ ಅತ್ಯಂತಒಳ್ಳೆಯ ಪಾಠವನ್ನುಯಾವಾಗಲೂ ಜೀವನದಅತಿ ಕೆಟ್ಟ ಪರಿಸ್ಥಿಯಲ್ಲೇಕಲಿಯುತ್ತೇವೆ.

    Read More »
  • ಒಂದೊಳ್ಳೆ ಮಾತು.

    ಯಾರನ್ನಾದರುಸೋಲಿಸುವುದು ಸುಲಭ.ಆದರೆ ಗೆಲುವು ತುಂಬಾಕಷ್ಟ..

    Read More »
  • ಒಂದೊಳ್ಳೆ ಮಾತು

    ಸ್ವಲ್ಪ ಉಳ್ಳವನು ಬಡವನಲ್ಲಇನ್ನೂ ಬೇಕೆನ್ನುವವನು ಬಡವ.

    Read More »
  • ಒಂದೊಳ್ಳೆ ಮಾತು

    ನಾವು ಬಯಸಿದಂತೆಬದುಕುವ ಸ್ವಾತಂತ್ರ್ಯಯಾವತ್ತೂ ಭಯಾನಕಹೋರಾಟದ ಫಲವೇಹೊರತು ಸುಲಭಕ್ಕೆಸಿಗುವುದಿಲ್ಲ.

    Read More »
  • ಒಂದೊಳ್ಳೆ ಮಾತು

    ಅಧಿಕಾರದ ಜೊತೆ ಕರುಣೆ,ವಿನಯವೂ ಇದ್ದರೆ ದೇವರುಮೆಚ್ಚುತ್ತಾನೆ.

    Read More »
  • ಒಂದೊಳ್ಳೆ ಮಾತು

    ಅಸಮರ್ಥರಾದವರ ಕೋಪಅವರಿಗೇ ತೊಂದರೆಗೆದಾರಿಮಾಡಿಕೊಡುತ್ತದೆ.ಮಣ್ಣಿನ ಮಡಿಕೆಯಲ್ಲಿನೀರು ತೀವ್ರವಾಗಿ ಕುದಿಯುವಾಗತನ್ನ ಹೊರಬದಿಯೇ ಸುಟ್ಟುಹೋಗುತ್ತದೆ

    Read More »
  • ಒಂದೊಳ್ಳೆ ಮಾತು.

    ನಮ್ಮ ಧರ್ಮಗಳುನಮಗೆ ಕೂಡಿಬಾಳಲು ಕಲಿಸದೇಇದ್ದರೆ ಆ ಧರ್ಮಗಳು ಏಕೆ.?

    Read More »
  • ಒಂದೊಳ್ಳೆ ಮಾತು

    ಮೊದಲು ನಿಮ್ಮನ್ನುನೀವು ಜಯಿಸಿಆಗ ಮಾತ್ರಇಡೀ ಜಗತ್ತನ್ನೇಜಯಿಸಬಹುದು. -ಸ್ವಾಮಿ ವಿವೇಕಾನಂದ

    Read More »
Back to top button