pudin juice
- ನಾಟಿವೈದ್ಯ
ಬೇಸಿಗೆಯಲ್ಲಿ ಪುದೀನ ಜ್ಯೂಸ್
ಪುದೀನ ದೇಹದ ಬಿಸಿಯನ್ನು ಕ್ಷಣದಲ್ಲಿ ನಿವಾರಿಸುತ್ತದೆ. ಇದು ಜೀರ್ಣಕ್ರಿಯೆಗೂ ಸಹಕಾರಿ. ಹೊಟ್ಟೆಯ ಸ್ನಾಯುವನ್ನು ಮೃದುಗೊಳಿಸಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಪುದೀನಾ ಜ್ಯೂಸನ್ನು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ. ಇಂಥ ಅದ್ಭುತ…
Read More »
