Maddur
- Breaking News
ಸಮುದಾಯಗಳಿಗಾಗಿ ಮೀಸಲಾತಿ ಕೂಗು
ಮಂಡ್ಯ: ರಾಜ್ಯದಲ್ಲಿ ಆಯಾ ಸಮುದಾಯಗಳಿಗಾಗಿ ಮೀಸಲಾತಿ ಎಂಬ ಕೂಗು ತೀವ್ರಗೊಂಡಿದೆ. ಇದೀಗ ಮೀಸಲಾತಿ ವಿಚಾರಕ್ಕೆ ಒಕ್ಕಲಿಗರ ಸರದಿ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಒಕ್ಕಲಿಗ ಸಮುದಾಯ ಪ್ರತಿಭಟನೆಯಲ್ಲಿ ನಿರತವಾಗಿದೆ. ಕೆಂಪೇಗೌಡ ಒಕ್ಕಲಿಗರ ಸಂಘದಿಂದ…
Read More »
