hubbali
- Breaking News
ಅಪರಿಚಿತ ಶವವೆಂದು ಹೂಳಲಾಗಿತ್ತು: ವಾರಸುದಾರರು ಪತ್ತೆಯಾದ ಕಾರಣ ಮತ್ತೆ ಶವ ಹೊರಕ್ಕೆ
ಹುಬ್ಬಳ್ಳಿ: ಅಪರಿಚಿತ ಶವವೆಂದು ಸರ್ಕಾರದ ನಿರ್ದೇಶನದಂತೆ ಪೊಲೀಸ್ ಇಲಾಖೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿದ ಶವವನ್ನು, ಕುಟುಂಬಸ್ಥರ ಮನವಿ ಮೇರೆಗೆ ಮೂರು ದಿನಗಳ ಬಳಿಕ ಹೊರ ತೆಗೆದು…
Read More » - Breaking News
ಹೊರಟ್ಟಿಯವರನ್ನ ಬಿಜೆಪಿಗೆ ಬನ್ನಿ ಅಂತ ಯಾರು ಕರೆದಿಲ್ಲ: ಮೋಹನ್
ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿಗಳಾಗಿರುವ ಬಸವರಾಜ್ ಹೊರಟ್ಟಿಯವರನ್ನು ಬಿಜೆಪಿಗೆ ಬನ್ನಿ ಎಂದು ನಮ್ಮ ಪಕ್ಷದ ಯಾರೊಬ್ಬರೂ ಆಹ್ವಾನ ಮಾಡಿಲ್ಲ. ಅವರಷ್ಟಕ್ಕೆ ಅವರೇ ನಾನು ಬಿಜೆಪಿಗೆ ಸೇರುತ್ತಿದ್ದೇನೆ ಎಂದು…
Read More » - Breaking News
ವಾಣಿಜ್ಯ ನಗರಿಯಲ್ಲಿ ಕಳೆಗಟ್ಟಿದ ಯುಗಾದಿ ಸಂಭ್ರಮ!
ಹುಬ್ಬಳ್ಳಿ: ರಾಜ್ಯದಲ್ಲಿ ಹೊಸ ವರ್ಷ ಯುಗಾದಿಯ ಸಂಭ್ರಮ ಕಳೆಗಟ್ಟಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಯುಗಾದಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ…
Read More » - Breaking News
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ!
ಹುಬ್ಬಳ್ಳಿ: ಕಳೆದ ವಾರವಷ್ಟೇ ಐಪಿಎಲ್ ಕ್ರಿಕೆಟ್ ಪಂದ್ಯವಾಳಿಗಳು ಆರಂಭವಾಗಿದ್ದು, ಪ್ರಶಸ್ತಿಗಾಗಿ ತಂಡಗಳು ಈಗ ಮೈದಾನದಲ್ಲಿ ಕಾದಾಟ ನಡೆಸುತ್ತಿವೆ. ಆದರೆ ಈ ಪಂದ್ಯಗಳನ್ನೇ ಮುಂದಿಟ್ಟುಕೊಂಡು ಕೆಲವು ಬೆಟ್ಟಿಂಗ್ ಕುಳಗಳು…
Read More » - Breaking News
ಪೊಲೀಸ್ ವಾಹನ ಅಪಘಾತ ಪ್ರಕರಣ: ಇಬ್ಬರು ಅಧಿಕಾರಿಗಳ ಅಮಾನತು
ಹುಬ್ಬಳ್ಳಿ: ಸಾರಿಗೆ ನಿಯಮ ಉಲ್ಲಂಘನೆ ಮಾಡಿ ಅಡ್ಡಾದಿಡ್ಡಿ ಓಡಾಡುವ ವಾಹನಗಳಿಗೆ ದಂಡ ಹಾಕಬೇಕಾದ ಪೊಲೀಸರೇ ಇಲಾಖೆಯ ವಾಹನವನ್ನು ಕುಡಿದ ಮತ್ತಿನಲ್ಲಿ ಬ್ಯಾರಿಕೇಡ್ಗೆ ಗುದ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಇಬ್ಬರು…
Read More » - Breaking News
80 ಸಾವಿರ ಮೌಲ್ಯದ ಮೊಬೈಲ್ ಬಿಟ್ಟಿದ್ದ ಪ್ರಯಾಣಿಕ; ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಹುಬ್ಬಳ್ಳಿ: ಅದೆಷ್ಟೊ ಮಂದಿ ಆಟೋದಲ್ಲಿ ಪ್ರಯಾಣ ಮಾಡಿ ಸ್ಥಳ ಬಂದಾಗ ಗಡಿಬಿಡಿಯಲ್ಲಿ ಇಳಿಯುವಾಗ ವಸ್ತುಗಳನ್ನು ಮರೆತು ಬಿಡುತ್ತಾರೆ. ಆಗ ಕೆಲ ಚಾಲಕರು ಆ ವಸ್ತುಗಳನ್ನು ನೋಡಿಯೂ ಸುಮ್ಮನಿದ್ದು…
Read More » - Breaking News
ಹು-ಧಾ ಅವಳಿನಗರದಲ್ಲಿ ಕಳೆಗಟ್ಟಿದ ಜೇಮ್ಸ್ ಸಂಭ್ರಮ
ಧಾರವಾಡ: ಪವರ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಜೆಮ್ಸ್ ಚಿತ್ರದ ಸಂಭ್ರಮ ಜೋರಾಗಿದೆ.…
Read More » - Latest
ಬಾಲ್ಯ ವಿವಾಹ ತಂದ ಸಾವು; ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು
ಹುಬ್ಬಳ್ಳಿ: ಒಂದೂವರೆ ವರ್ಷದ ಹಿಂದೆಯಷ್ಟೇ ಬಾಲ್ಯ ವಿವಾಹಕ್ಕೆ ಒಳಗಾಗಿದ್ದ ಅಪ್ರಾಪ್ತೆ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿ ನಡೆದಿದ್ದು, ಯುವತಿಯ ಸಾವಿನ ಬಗ್ಗೆ…
Read More » - Breaking News
ಉಕ್ರೇನ್ ನಿಂದ ಹುಬ್ಬಳ್ಳಿಗೆ ಬಂದಿಳಿದ ಇಬ್ಬರು ಹಾವೇರಿ ವಿದ್ಯಾರ್ಥಿನಿಯರು:ಪೋಷಕರಿಂದ ಅದ್ದೂರಿ ಸ್ವಾಗತ
ಹುಬ್ಬಳ್ಳಿ: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧವು ಇಂದಿಗೂ ಕೂಡಾ ಮುಂದುವರೆದಿದ್ದು, ಈಗ ಉಕ್ರೇನನಲ್ಲಿರುವ ಭಾರತೀಯರ ರಕ್ಷಣೆಯ ಕಾರ್ಯವು ಚುರುಕು ಪಡೆದುಕೊಂಡಿದೆ. ಅಕ್ಕಪಕ್ಕದ ದೇಶಗಳ ಬಾರ್ಡರ್ಗೆ ಭಾರತೀಯ…
Read More » - Latest
ಸಿದ್ದಾರೂಢರ ಗದ್ದುಗೆಗೆ ವಿಶೇಷ ಪೂಜೆ; ಮಠಕ್ಕೆ ಹರಿದು ಬಂದ ಭಕ್ತಸಾಗರ
ಹುಬ್ಬಳ್ಳಿ: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿರಾತ್ರಿ ಹಬ್ಬದ ಕಳೆಯು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜೋರಾಗಿದೆ. ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಈಗ ಹುಬ್ಬಳ್ಳಿಗರು ತಮ್ಮ…
Read More »
