Health
-
Breaking News
ಕೇಂದ್ರ ಸಚಿವ ‘ನಿತಿನ್ ಗಡ್ಕರಿ’ ಆರೋಗ್ಯದಲ್ಲಿ ಏರುಪೇರು
ಸಿಲಿಗುರಿ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಿಲಿಗುರಿಯ ದಗಾಪುರ್ ಮೈದಾನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ವೇದಿಕೆಯಲ್ಲಿ ಅಸ್ವಸ್ಥರಾದರು. ಅವ್ರ ಸಕ್ಕರೆ ಮಟ್ಟವು ಕಡಿಮೆಯಾಗಿದ್ದು,…
Read More » -
Breaking News
ಸಮಂತಾಗೆ ಕಾಡುತ್ತಿರುವ ಕಾಯಿಲೆ ಯಾವುದು?
ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ‘ಮಯೋಸಿಟಿಸ್’ (ಸ್ನಾಯು ಉರಿಯೂತ) ಎಂಬ ಕಾಯಿಲೆಗೆ ತುತ್ತಾಗಿರುವ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಕೆಲವು ತಿಂಗಳುಗಳ ಹಿಂದೆ…
Read More » -
Breaking News
ಹಿರಿಯ ನಟ ಲೋಹಿತಾಶ್ವ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲು!
ಬೆಂಗಳೂರು: ಹಿರಿಯ ನಟ ಲೋಹಿತಾಶ್ವ ಟಿ.ಎಸ್ ಅವರಿಗೆ ಹೃದಯಾಘಾತವಾದ ಹಿನ್ನೆಲೆ ನಗರದ ಕುಮಾರಸ್ವಾಮಿ ಲೇಔಟ್ನ ಸಾಗರ್ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಲೋಹಿತಾಶ್ವ…
Read More » -
Breaking News
ಮಾಜಿ ಸಿಎಂ ಎಸ್.ಎಂ. ಕೃಷ್ಣ ಡಿಸ್ಚಾರ್ಜ್
ಬೆಂಗಳೂರು: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಎಸ್.ಎಂ. ಕೃಷ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಎಸ್.ಎಂ. ಕೃಷ್ಣ ಅವರು ಕಳೆದ ವಾರ ಬೆಂಗಳೂರಿನ…
Read More » -
ನಾಟಿವೈದ್ಯ
ಎಳೆ ಮಕ್ಕಳಿಗೆ ಸುತ್ತು ಕಾರಾ ಹಾಕುವುದು ಹೇಗೆ?
ಬೇಕಾಗುವ ಸಾಮಾಗ್ರಿಗಳು:ಭಜೆಸಣ್ಣ ರೇಷ್ಮೆಜಾಕಾಯಿಜೇಷ್ಠ ಮಧುಅರಿಶಿನದ ಕೊಂಬುಒಣ ಕರ್ಜೂರಒಣ ಶುಂಠಿಅಳಲೆಕಾಯಿಹಿಪ್ಲಿಮೆಣಸುವಾಯು ವಿಳಂಗಬಿಳಿ ಮೆಣಸುಓಂ ಕಾಳುಸೈಂದ್ರ ಲವಣಕರಿ ಉಪ್ಪುಬೆಳ್ಳುಳ್ಳಿಮಾಡುವ ವಿಧಾನ:ಸಾಮಾನ್ಯವಾಗಿ ತಾಯಿ ಎದೆ ಹಾಲಿನಿಂದಲೇ ತೇದು ಹಾಕುವುದು. ಸಾಣೆ ಕಲ್ಲನ್ನು…
Read More » -
ನಾಟಿವೈದ್ಯ
ದೇಹದ ಉಷ್ಣ ತಣಿಸಲು ರಾಗಿ ಹಾಲು
ಸಾಮಾನ್ಯವಾಗಿ ಬೇಸಿಗೆಯಲ್ಲಿ ದೇಹ ಉಷ್ಣವಾಗುತ್ತದೆ. ಇದರಿಂದ ಬಾಯಿಯಲ್ಲಿ ಉಣ್ಣು, ತಲೆ ನೋವು, ಕಣ್ಣು ಉರಿ ಈ ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.ಬೇಕಾಗುವ ಸಾಮಾಗ್ರಿಗಳು:1/2 kg…
Read More » -
Breaking News
ತಡವಾಗಿ ಊಟ ಮಾಡುತ್ತೀರಾ? ಇದರ ಪರಿಣಾಮಗಳು ಇಲ್ಲಿವೆ
ಇಂದಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಮಾಡುವುದಕ್ಕೆ ಆಗೋದಿಲ್ಲ. ಹೀಗಿರುವಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಗ್ಯಾಸ್ಟ್ರಿಕ್, ತೂಕ ಹೆಚ್ಚಾಗುವುದು ಆಗುತ್ತದೆ. ಆದರೆ…
Read More » -
Breaking News
ನೆಲ್ಲಿಕಾಯಿಯಲ್ಲಿ ಅಡಗಿದೆ ಆರೋಗ್ಯದ ಮದ್ದು
ನೆಲ್ಲಿಕಾಯಿ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಬೆಟ್ಟದ ನೆಲ್ಲಿಕಾಯಿ ಅಂದರೆ ಸಾಕು ಆರೋಗ್ಯಕ್ಕೆ ಉತ್ತಮ ಮದ್ದಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನೆಗಳನ್ನು ಹೊಂದಿದೆ. ಇದರಲ್ಲಿ…
Read More » -
Latest
ನಿಮಗೆ ಹೆಚ್ಚು ಕೊಲೆಸ್ಟ್ರಾಲ್ ಇದೆಯಾ? ಕರಗಿಸಲು ಇಲ್ಲಿದೆ ಟಿಪ್ಸ್!
ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಯಿಂದ ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದರಿಂದ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಅಲ್ಲದೇ ಈಗಿನ ಆಹಾರ ಕ್ರಮ , ಅದರಲ್ಲೂ ಮುಖ್ಯವಾಗಿ ಸಂಸ್ಕರಿತ…
Read More »

