Good talk
-
ಒಂದೊಳ್ಳೆ ಮಾತು
ನಾವು ಬಯಸಿದಂತೆಬದುಕುವ ಸ್ವಾತಂತ್ರ್ಯಯಾವತ್ತೂ ಭಯಾನಕಹೋರಾಟದ ಫಲವೇಹೊರತು ಸುಲಭಕ್ಕೆಸಿಗುವುದಿಲ್ಲ.
Read More » -
ಒಂದೊಳ್ಳೆ ಮಾತು
ಅಸಮರ್ಥರಾದವರ ಕೋಪಅವರಿಗೇ ತೊಂದರೆಗೆದಾರಿಮಾಡಿಕೊಡುತ್ತದೆ.ಮಣ್ಣಿನ ಮಡಿಕೆಯಲ್ಲಿನೀರು ತೀವ್ರವಾಗಿ ಕುದಿಯುವಾಗತನ್ನ ಹೊರಬದಿಯೇ ಸುಟ್ಟುಹೋಗುತ್ತದೆ
Read More » -
ಒಂದೊಳ್ಳೆ ಮಾತು
ಜೀವನ ಒಂದು ಸಾಹಸಒಳಿತೋ ಕೆಡುಕೋ…ಸಹಿಸಿಕೊಳ್ಳಬೇಕು!ಸಹಿಸಿಕೊಂಡು ಸಾಧಿಸಬೇಕು,ಆಗಲೇ ಜೀವನಕ್ಕೊಂದು ಮೆರುಗು.
Read More » -
ಒಂದೊಳ್ಳೆ ಮಾತು
ತಿನ್ನಲು ಊಟವೇಇಲ್ಲದಪರಿಸ್ಥಿತಿಯಿಂದಶುರುವಾಗಿ,ತಿನ್ನಲುಸಮಯವೇ ಇಲ್ಲದಸ್ಥಿತಿಗೆ ಬಂದು ನಿಲ್ಲುವುದೇಮನುಷ್ಯನ ನಿಜವಾದಸಾಧನೆ.
Read More » -
ಒಂದೊಳ್ಳೆ ಮಾತು
ಕೋಪವನ್ನು ನಿಯಂತ್ರಿಸದಿದ್ದರೆ ಅದು ನಮ್ಮ ಮನಸ್ಸಿನ ಜ್ಯೋತಿಯನ್ನು ನಂದಿಸಿಬಿಡುತ್ತದೆ. – ಇಂಗರ್ ಸಾಲ್
Read More » -
ಒಂದೊಳ್ಳೆ ಮಾತು
ಮರದ ಮೇಲೆ ಕುಳಿತಹಕ್ಕಿಗೆ ಕೊಂಬೆ ಮುರಿದುಬೀಳುವ ಭಯವಿರದು.ಅದು ನಂಬಿರುವುದು ತನ್ನರೆಕ್ಕೆಗಳನ್ನೇ ಹೊರತುಕೊಂಬೆಯನ್ನಲ್ಲ. — ಕುವೆಂಪು
Read More »
