Eloquent

  • ಒಂದೊಳ್ಳೆ ಮಾತು

    ಸಂತೋಷ ಕೂಟ, ದುಃಖ, ಕ್ಷಾಮ

    ಸಂತೋಷ ಕೂಟ, ದುಃಖ, ಕ್ಷಾಮ,ಶತ್ರುವಿನೊಡನೆ ಕಾದಾಟ, ರಾಜಗೃಹ,ಶ್ಮಶಾನ ಮೊದಲಾದ ಸಂದರ್ಭಗಳಲ್ಲಿಯಾರು ನಮ್ಮ ಜೊತೆಗಿರುವರೋಅವರೇ ನಿಜವಾದ ಬಂಧುಗಳು.

    Read More »
  • ಒಂದೊಳ್ಳೆ ಮಾತು

    ಬೆಂಕಿ ಮತ್ತು ವೈಮನಸ್ಸು ಎರಡುಕೂಡ ಸಣ್ಣದಾಗಿ ಶುರುವಾಗುತ್ತದೆ.ಅದನ್ನು ನಿರ್ಲಕ್ಷಿಸಿದರೆ. ಅದರ ಪರಿಣಾಮಮುಂದೆ ತುಂಬ ಭೀಕರವಾಗಿರುತ್ತದೆ.ಬೆಂಕಿ ತನ್ನ ಸುತ್ತಮುತ್ತ ಇರುವಪ್ರದೇಶವನ್ನು ಸುಟ್ಟರೆ. ವೈಮನಸ್ಸುನಮ್ಮ ಸುತ್ತಮುತ್ತಲಿನ ಸಂಬಂಧಗಳನ್ನುಸುಟ್ಟು ಹಾಕುತ್ತೆ ಆದ್ದರಿಂದ…

    Read More »
  • ಒಂದೊಳ್ಳೆ ಮಾತು

    ನಾವು ಯಾರ ಮೇಲೆ ಜಾಸ್ತಿ ನಂಬಿಕೆಇಟ್ಟು ಅವರ ಮುಂದೆ ನಮ್ಮ ಮನದಾಳದಮಾತು ಹೇಳಿಕೊಳ್ಳುತ್ತೇವೆಯೋ ಅವರೇಸುಲಭವಾಗಿ ಮೋಸ ಮಾಡುತ್ತಾರೆ.!

    Read More »
  • ಒಂದೊಳ್ಳೆ ಮಾತು

    ನಿನಗಾದ ನೋವನ್ನು ಮರೆತುಬಿಡುಆದರೆ ಆ ನೋವಿನಿಂದ ಕಲಿತಪಾಠವನ್ನು ಎಂದಿಗೂಮರೆಯಬೇಡ. -ಗೌತಮ ಬುದ್ಧ

    Read More »
  • ಒಂದೊಳ್ಳೆ ಮಾತು

    ನಿಮ್ಮ ಸಮಸ್ಯೆ ಹಡಗಿನಷ್ಟುದೊಡ್ಡದಿರಬಹುದು. ಆದರೆ ಅದನ್ನುಪರಿಹರಿಸುವ ಸಾಧ್ಯತೆ ಸಮುದ್ರದಷ್ಟುವಿಶಾಲವಾಗಿದೆ ಎಂಬುದನ್ನು ಮರೆಯಬಾರದು.

    Read More »
  • ಒಂದೊಳ್ಳೆ ಮಾತು

    “ತಾನಾಗಿ ಬರುವುದು; ತಾರುಣ್ಯ, ಮುಪ್ಪುಜೊತೆಯಲ್ಲೇ ಬರುವುದು; ಪಾಪ, ಪುಣ್ಯತಡೆಯಿಲ್ಲದೆ ಬರುವುದು; ಆಸೆ, ದುಃಖಅನಿವಾರ್ಯವಾಗಿ ಬರುವುದು; ಹಸಿವು, ದಾಹನಾಶಕ್ಕಾಗಿ ಬರುವುದು; ದ್ವೇಷ, ಸಿಟ್ಟುಸಮಾನಾಂತರದಲ್ಲಿ ಬರುವುದು; ಹುಟ್ಟು, ಸಾವು”

    Read More »
  • ಒಂದೊಳ್ಳೆ ಮಾತು

    ಯಾವುದೇ ಒಳ್ಳೆಯ ಕಾರ್ಯವಾಗಲಿಪ್ರಯತ್ನವೆಂಬುದು ಅಧಿಕವಾದರೆಹಣೆಬರಹವೂ ಕೂಡಾ ಶಿರಬಾಗುತ್ತದೆಇದು ನಿಶ್ಚಿತ.

    Read More »
  • ಒಂದೊಳ್ಳೆ ಮಾತು

    ಜೀವ ನಮ್ಮ ಮಾತನ್ನುಕೇಳುವುದಿಲ್ಲ, ಯಾವಾಗಬೇಕಾದರು ಹೋಗಬಹುದು.ಜೀವನ ನಮ್ಮ ಮಾತನ್ನು ಕೇಳುತ್ತದೆ,ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು

    Read More »
Back to top button